ಶಿರಿಯಾರ: ವಿಶೇಷ ಗ್ರಾಮಸಭೆ

 ಶಿರಿಯಾರ: ವಿಶೇಷ ಗ್ರಾಮಸಭೆ
Share this post

ಉಡುಪಿ, ಅಕ್ಟೋಬರ್ 18, 2021: 2021-22 ನೇ ಸಾಲಿನ 9ನೇ ಶಿರಿಯಾರ ಗ್ರಾಮ ಪಂಚಾಯತ್‌ನ ಗ್ರಾಮಸಭೆಯು ಅಕ್ಟೋಬರ್ 28 ರಂದು ಬೆಳಗ್ಗೆ. 10.30 ಕ್ಕೆ ನಡೆಯಲಿದೆ .

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಜಿಪಿಡಿಪಿ ದೂರದೃಷ್ಟಿ ಯೋಜನೆ ತಯಾರಿಕೆ ಕುರಿತು ವಿಶೇಷ ಗ್ರಾಸಭೆಯು ಗ್ರಾ.ಪಂ ನ ಸಭಾ ಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!