ಉಡುಪಿ: ಐವತ್ತಕ್ಕೂ ಹೆಚ್ಚು ಕೋವಿಡ್ ಕೇಸ್ ಇರುವ ಗ್ರಾಮಗಳಲ್ಲಿ ಬುಧವಾರದಿಂದ ಸಂಪೂರ್ಣ ಲಾಕ್ ಡೌನ್
ಉಡುಪಿ, ಮೇ 31, 2021: ಉಡುಪಿ ಜಿಲ್ಲೆಯಲ್ಲಿ ಐವತ್ತಕ್ಕೂ ಹೆಚ್ಚು ಸಕ್ರಿಯ ಕೋವಿಡ್ ಕೇಸ್ ಇರುವ ಗ್ರಾಮಗಳಲ್ಲಿ ಬುಧವಾರ ದಿಂದ ಐದು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಕೋವಿಡ್ ನ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ಬುಧವಾರದಿಂದ ಲಾಕ್ ಡೌನ್ ಇರುವ ಗ್ರಾಮಗಳು:
- ಶಿರೂರು
- ಜಡ್ಕಲ್
- ಕಂಬದಕೋಣೆ
- ನಾಡ
- ಕಾವ್ರಾಡಿ
- ಹೊಂಬಾಡಿ ಮಂಡಾಡಿ
- ಕೋಟೇಶ್ವರ
- ಹಾಲಾಡಿ
- ಇಡೂರು ಕುಂಜ್ಞಾಡಿ
- ಆಜ್ರಿ
- ಆಲೂರು
- 38 ಕಳತ್ತೂರು
- 80 ಬಡಗಬೆಟ್ಟು
- ಅಲೆವೂರು
- ಪೆರ್ಡೂರು
- ತೆಂಕನಿಡಿಯೂರು
- ಬೊಮ್ಮರಬೆಟ್ಟು
- ಬೆಳಪು
- ಬೆಳ್ಳೆ
- ಪಡುಬಿದ್ರಿ
- ಶಿರ್ವ
- ಮಾಳ
- ಈದು
- ಕುಕ್ಕುಂದೂರು
- ಕಡ್ತಲ
- ಮರ್ಣೆ
- ಪಳ್ಳಿ
- ನಿಟ್ಟೆ
- ಮಿಯಾರು
- ಬೆಳ್ಮಣ್
- ಬೆಳ್ವೆ
- ಮುದ್ರಾಡಿ
- ವರಂಗ