ಮಂಗಳೂರು: 18 ರಿಂದ 44 ವರ್ಷದವರಿಗೆ ಕೊರೋನಾ ಲಸಿಕೆ

 ಮಂಗಳೂರು: 18 ರಿಂದ 44 ವರ್ಷದವರಿಗೆ ಕೊರೋನಾ ಲಸಿಕೆ
Share this post

ಮಂಗಳೂರು, ಮೇ 28, 2021: ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಮೇ 29 ರಂದು ಕೋವ್ಯಾಕ್ಸಿನ್ 2ನೇ ಡೋಸನ್ನು ಮೆಸೇಜ್ (SMS) ಮತ್ತು ದೂರವಾಣಿ ಕರೆ ಬಂದ ಫಲಾನುಭವಿಗಳಿಗೆ ಮಾತ್ರ ನೀಡುವುದನ್ನು ಮುಂದುವರಿಸಲಾಗಿದೆ.

18 ರಿಂದ 44 ವರ್ಷದೊಳಗಿನ ಆದ್ಯತಾ ಗುಂಪಿನ ಫಲಾನುಭವಿಗಳಿಗೆ Work Site (ಕೆಲಸದ ಸ್ಥಳ) ನಲ್ಲಿ ಲಸಿಕಾಕರಣ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!