ಕಾರವಾರ: ವಿಕಲಚೇತನರಿಗೆ ಲಸಿಕೆ

 ಕಾರವಾರ: ವಿಕಲಚೇತನರಿಗೆ ಲಸಿಕೆ
Share this post

ಕಾರವಾರ, ಮೇ 27, 2021: ರಾಜ್ಯ ಸರ್ಕಾರವು 18 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಲಸಿಕೆ ಪಡೆಯಲು ಆದ್ಯತಾ ಗುಂಪನ್ನು ಗುರುತಿಸಿದ್ದು, ಜಿಲ್ಲೆಯಲ್ಲಿರುವ 18 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಕೊವೀಡ್-19 ವ್ಯಾಕ್ಸಿನೇಷನ್ ಡೋಸ್‍ ಕಡ್ಡಾಯವಾಗಿ ಪಡೆಯಬೇಕೆಂದು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಸಿಕಾಕರಣದ ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೇಳಗಿನ ವಿವಿದ್ದೋದೇಶ ಕಾರ್ಯಕರ್ತರ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿರುತ್ತದೆ.

  • ಕಾರವಾರ ತಾಲೂಕು: ಶೋಭಾ ಗಿಡ್ನಂಗಿ ದೂರವಾಣಿ ಸಂಖ್ಯೆ – 9449340115 ಹಾಗೂ ಶಶಿರೇಖಾ ಮಾಳಸೇಕರ- 8217693255
  • ಅಂಕೋಲಾ ತಾಲೂಕು : ಸುರೇಖಾ ಎಚ್ ನಾಯಕ- 9900910650 ಹಾಗೂ ಕವಿತಾ ಶ್ರೀಕಾಂತ ನಾಯ್ಕ- 8217882332
  • ಕುಮಾಟಾ ತಾಲೂಕು: ಉಷಾ ಟಿ.ಎ – 7795611421 ಹಾಗೂ ಸುಧಾ ಜಯರಾಂ ಭಟ್ಟ – 7019198365
  • ಹೊನ್ನಾವರ ತಾಲೂಕು : ಜಯಶ್ರೀ ನಾಯ್ಕ – 876292388 ಹಾಗೂ ಶೈಲಾ ವೆಂಕಟೇಶ ನಾಯ್ಕ -8884603412
  • ಭಟ್ಕಳ ತಾಲೂಕು :ವಾಸಂತಿ ವಿ. ದೈಮನೆ – 9538182396 ಹಾಗೂ ಮೋಹನ ಅಪ್ಪು ದೇವಾಡಿಗ – 9448902002
  • ಶಿರಸಿ ತಾಲೂಕು : ಶೀಲಾ ನಾಯ್ಕ – 9242919191 ಹಾಗೂ ಸ್ನೇಹಾ ಅಂಬಿಗ -9148723385
  • ಸಿದ್ಧಾಪುರ ತಾಲೂಕು : ನೀಲಮ್ಮಾ ಜಿ ನಾಯ್ಕ -7795612578 ಹಾಗೂ ಶ್ರೀಧರ ಟಿ ಹರ್ಗಿ – 9972512435
  • ಯಲ್ಲಾಪುರ ತಾಲೂಕು : ಪುಷ್ಪಾ ಡಿ.ಹಂಜಗಿ – 7996704482 ಹಾಗೂ ಸಲೀಂ ಖುದ್ದುಸ್ ಶೇಖ -8095295796
  • ಮುಂಡಗೋಡ ತಾಲೂಕು: ಪೂರ್ಣಿಮಾ ದೊಡ್ಮಣಿ – 9731260743
  • ಹಳಿಯಾಳ ತಾಲೂಕು: ರಜಿಯಾ ಫಿಂಜಾರ – 8105582666 ಹಾಗೂ ಸುನೀತಾ ಕೃಷ್ಣಾ ಶಾಹಾಪೂರಕರ -7760848792
  • ಜೋಯಿಡಾ ತಾಲೂಕು : 9483065117 ಹಾಗೂ ರಾಜೇಸಾಬ ದಾವಲಸಾಬ ತಹಶೀಲ್ದಾರ – 9449589571
  • ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಬಾಲಭವನ ಬಿಲ್ಡಿಂಗ್, ಕಾರವಾರ ದೂರವಾಣಿ ಸಂಖ್ಯೆ: 08382-221914 ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ ಎಂದು ವಿಕಲಚೇತನರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!