ಕೋವಿಡ್ ಕರ್ಫ್ಯೂ ನಲ್ಲಿ ಕೆಲವು ಸಡಿಲಿಕೆ ಮಾಡಿದ ರಾಜ್ಯ ಸರಕಾರ

 ಕೋವಿಡ್ ಕರ್ಫ್ಯೂ ನಲ್ಲಿ ಕೆಲವು ಸಡಿಲಿಕೆ ಮಾಡಿದ ರಾಜ್ಯ ಸರಕಾರ
Share this post

ಬೆಂಗಳೂರು, ಮೇ 02, 2021: ಮಾರುಕಟ್ಟೆಯಲ್ಲಿ ಆಗುತ್ತಿರುವ ಜನದಟ್ಟಣೆ ತಪ್ಪಿಸಲು ಸರಕಾರವು ಕೋವಿಡ್ ಕರ್ಫ್ಯೂ ನಲ್ಲಿ ಕೆಲವು ಸಡಿಲಿಕೆ ಮಾಡಿದೆ.

ನಾಳೆಯಿಂದಲೇ ಕೆಲವು ಸಡಿಲಿಕೆ ಜಾರಿಗೆ ಬರಲಿದೆ. ದಿನಸಿ ಅಂಗಡಿಗಳಿಗೆ ಬೆಳಿಗ್ಗೆ 6 ರಿಂದ 12 ಗಂಟೆ ವರೆಗೆ ಅವಕಾಶ, ತಳ್ಳುವ ಗಾಡಿಗಳಿಗೆ ಸಂಜೆ 6 ಗಂಟೆ ವರೆಗೂ ಅವಕಾಶ ಮಾಡಲಾಗಿದೆ.

Also read: Angara appointed district in-charge minister of Chikkamagaluru

ನಾಳೆಯಿಂದಲೇ ಅನ್ವಯವಾಗುವಂತೆ ಎಲ್ಲಾ ರೀತಿಯ ಸಂತೆ ವಾರದ ಸಂತೆಯನ್ನು ನಿರ್ಬಂಧಿಸಲಾಗಿದೆ. ಇದರ ಬದಲಿಗೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಾಪ್ ಕಾಮ್ಸ್, ಎಲ್ಲಾ ಹಾಲಿನ ಬೂತ್ ಗಳು, ತಳ್ಳುಗಾಡಿ ಮೂಲಕ ಹಣ್ಣು ತರಕಾರಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡದೆ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಲು ಅವಕಾಶ ನೀಡಿದೆ.

Also read: Oxygen Concentrators during COVID-19: What We Need to Know

ಎಪಿಎಂಸಿ ಹಾಗೂ ದಿನಸಿ ಅಂಗಡಿಗಳನ್ನು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ತೆರೆಯಲು ಅನುಮತಿಸಿದೆ.

Subscribe to our newsletter!

Other related posts

error: Content is protected !!