ಕಾರವಾರ: ಸಿ. ಮಲ್ಲಿಕ್‍ರಿಂದ ಪ್ರಭಾರ ಸ್ವೀಕಾರ

 ಕಾರವಾರ: ಸಿ. ಮಲ್ಲಿಕ್‍ರಿಂದ ಪ್ರಭಾರ ಸ್ವೀಕಾರ
Share this post

ಕಾರವಾರ, ಏಪ್ರಿಲ್ 29, 2021: ಕರ್ನಾಟಕ ಲೋಕಾಯುಕ್ತ ಕಾರವಾರ ಜಿಲ್ಲಾಘಟಕದ ಪೊಲೀಸ್‍ ಅಧೀಕ್ಷಕರ ಪ್ರಭಾರವನ್ನು ಸಿ. ಮಲ್ಲಿಕ್‍ ಏಪ್ರಿಲ್ 29ರಂದು ಸ್ವೀಕರಿಸಿರುತ್ತಾರೆ ಎಂದು ಕರ್ನಾಟಕ ಲೋಕಾಯುಕ್ತ ಕಾರವಾರ ಪೊಲೀಸ್‍ ಅಧೀಕ್ಷಕರ ಕಚೇರಿಯು ಮಾಹಿತಿ ನೀಡಿದೆ.

Subscribe to our newsletter!

Other related posts

error: Content is protected !!