ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಇಂದಿನ ಸೇವೆಯಾಟ: ಏಪ್ರಿಲ್ 13
ಶ್ರೀ ಕಟೀಲು ಮೇಳ:
- ಗೆಳೆಯರ ಬಳಗ ಮತ್ತು ಊರ ಹತ್ತು ಸಮಸ್ತರು, ಕಡಂದಲೆ ಶ್ರೀ ನಾಗಬ್ರಹ್ಮಸ್ಥಾನದ ಬಳಿ.
- ಹತ್ತು ಸಮಸ್ತರು ಸುಂಕದಕಟ್ಟೆ ಬಜಪೆ.
- ಮರೋಳಿ ಫ್ರೆಂಡ್ಸ್, ರಾಮನಗರ, ಕಪಿತಾನಿಯೊ, ಮರೋಳಿ, ನಾಗುರಿ.
- ಸರಸ್ವತಿ ತಮ್ಮಯ್ಯ ಭಟ್ ಮತ್ತು ಮಕ್ಕಳು, ಚೌಕ, ಕರುಣಾಪುರ, ಮೇಗರವಳ್ಳಿ, ತೀರ್ಥಹಳ್ಳಿ.
- ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕಲ್ಲಬೆಟ್ಟು, ನಯನಾಡು, ಬಂಟ್ವಾಳ.
- ಸುಮತಿ ವಾಸು ಶೆಟ್ಟಿ, ‘ವಸುಮತಿ’, ಶಿವದುರ್ಗಾ ಕಂಪೌಂಡ್, ಉಲ್ಲಂಜೆ, ಮಜಿಲ.
ಶ್ರೀ ಮಂದಾರ್ತಿ ಮೇಳ:
- ಉಲ್ಲಾಸ ಶೆಟ್ಟಿ ಕೆ. ಮಹಾಬಲ ಶೆಟ್ಟಿಯವರ ಮಗ ನೀರ್ಕೊಡ್ಲುಮನೆ ಹನೆಹಳ್ಳಿ ಬಾರ್ಕೂರು
- ಕಸ್ತೂರಿ ನಿತ್ಯಾನಂದ ಶೆಟ್ಟಿ/ಮಕ್ಕಳು ಹುಂಚನಿ ಗೋಳಿಹೊಳೆ ಬೈಂದೂರು
- ಹೇಮಾವತಿ ರಾಜೇಂದ್ರ ಪೂಜಾರಿ ನಟರಾಜ ನಿಲಯ ಜನತಾ ಕಾಲೋನಿ ವಕ್ವಾಡಿ
- ಪುಟ್ಟಪ್ಪ ಮತ್ತು ಮಕ್ಕಳು ಮಾತೃಕೃಪಾ ನಾವುಂದ ಕೂಡಾಟ
- ಪುಟ್ಟಪ್ಪ ಮತ್ತು ಮಕ್ಕಳು ಮಾತೃಕೃಪಾ ನಾವುಂದ ಕೂಡಾಟ
ಶ್ರೀ ಧರ್ಮಸ್ಥಳ ಮೇಳ:
ಮುಕ್ಕ ಸತ್ಯಧರ್ಮ ದೇವೀ ದೇವಸ್ಥಾನದ ಆವರಣದಲ್ಲಿ
ಶ್ರೀಮತಿ ಮತ್ತು ಶ್ರೀ ಟಿ.ಗಣೇಶ್ ಐತಾಳ್ ಮತ್ತು ಮಕ್ಕಳು,ಪಳನೀರು ಮನೆ ಇವರ ಸೇವೆ ಬಯಲಾಟ
*ಶ್ರೀ ಶಿವಪಂಚಾಕ್ಷರೀ ಮಹಾತ್ಮೆ
ಕೋವಿಡ್ ಕರ್ಫ್ಯೂ ಜಾರಿಯಲ್ಲಿರುವ ಕಾರಣ ಸರಕಾರದ ಆದೇಶದಂತೆ ಈ ದಿನ ಮುಕ್ಕಾ ಶ್ರೀ ಸತ್ಯಧರ್ಮ ದೇವೀ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ನಮ್ಮ ಮೇಳದ ಖಾಯಂ ಯಕ್ಷಗಾನ ಪ್ರದರ್ಶನ ರಂಭಾ – ರೂಪರೇಖಾ (ಶಿವಪಂಚಾಕ್ಷರಿ ಮಹಾತ್ಮೆ)
ಸಂಜೆ 5:15ಕ್ಕೆ ಆರಂಭಗೊಂಡು ರಾತ್ರಿ 09:55 ರವರೆಗೆ ನಡೆಯಲಿರುವುದು.
ಸರ್ವರೂ ಈ ಬದಲಾವಣೆಯನ್ನು ಗಮನಿಸಿ, ಕ್ಲಪ್ತ ಸಮಯಕ್ಕೆ ಆಗಮಿಸಬೇಕಾಗಿ ಶ್ರೀ ಧರ್ಮಸ್ಥಳ ಮೇಳ ಮೆನೇಜರ್ ಹಾಗೂ ಪಿ..ಗಣೇಶ್ ಐತಾಳ್ ಹಾಗೂ ಮನೆಯವರು, ಪಳನೀರು ಮನೆ, ಮುಕ್ಕ ವಿನಂತಿಸಿದ್ದಾರೆ.