ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಸೇವೆಯಾಟ: ಏಪ್ರಿಲ್ 12

 ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಸೇವೆಯಾಟ: ಏಪ್ರಿಲ್ 12
Share this post

ಶ್ರೀ ಕಟೀಲು ಮೇಳ:

  1. ಆಶಾ ಜಯಾ ಅಂಚನ್, ಜನನಿ ಅಪಾರ್ಟ್ಮೆಂಟ್, ನಾಗರಕಟ್ಟೆ ರೋಡ್, ಮೂಡುಬಿದ್ರಿ. ಆಟ: ಶ್ರೀ ಕ್ಷೇತ್ರ ಕಟೀಲು “ಮಹಾಲಕ್ಷ್ಮೀ ಸದನ”.
  2. ಸಬಿತಾ ಎಲ್ ರೈ, ಕೈಯ್ಯರಬೈಲು, ಮರಕಡ, ಮರವೂರು ಸೇತುವೆ ಬಳಿ.
  3. ಸುಕುಮಾರ ಸುರತ್ಕಲ್ “ಶ್ರೀ ಕಲ್ಯಾಣಿ”, ತಡಂಬೈಲು, ಸುರತ್ಕಲ್.
  4. ಸೀತಾರಾಮ ಶೆಟ್ಟಿ, ತೊಂಬತ್ತಿನ ಮನೆ, ‘ಆಸರೆ’, ಚೋನಾಲಿ, ಜನ್ಸಾಲೆ, ಸಿದ್ಧಾಪುರ.
  5. ಕೊರಗಪ್ಪ ಪೂಜಾರಿ, ಕುಡುಪಾಲ್ ಹೌಸ್, ಪೆರಿಂಜೆ, ವಯಾ ವೇಣೂರು.
  6. ರಾಧಾಬಾಯಿ ಮತ್ತು ಮಕ್ಕಳು, ಮೊಮ್ಮಕ್ಕಳು, ಬಜಾಲು, ಕರ್ಮಾರ್, ಶ್ರೀ ಮಹಾದೇವಿ ಭಜನಾ ಮಂದಿರದ ಬಳಿ.

ಶ್ರೀ ಮಂದಾರ್ತಿ ಮೇಳ:

  1. ಕೊರತಿ ಶೆಡ್ತಿ ಆದಿಶಕ್ತಿದೇವಿ ನಿಲಯ ಜಡ್ಡಿನಮನೆ ಪಡುಮಂಡು ಶಿರಿಯಾರ ಕೂಡಾಟ
  2. ಎ.ಅಣ್ಣಯ್ಯ ಪೂಜಾರಿ/ಮನೆಯವರು ಬಡಾಕಾವಡಿ ಕಾವಡಿ
  3. ಗೀತಾ ಶರತ್ ಶೆಟ್ಟಿ ಆದಿಶಕ್ತಿದೇವಿ ನಿಲಯ ಜಡ್ಡಿನಮನೆ ಪಡುಮಂಡು ಶಿರಿಯಾರ ಕೂಡಾಟ
  4. ಶ್ರೀಮತಿ/ಶ್ರೀ ಎಚ್.ಗಣಪತಿ ಶೆಟ್ಟಿ ದಿ.ಅಲ್ಬಾಡಿ ಮಂಜಯ್ಯ ಶೆಟ್ಟಿಯವರ ಮಗ ಹೊಸ್ಮನೆ ಹೆಮ್ಮಣ್ಣು ರಟ್ಟಾಡಿ
  5. ಮಂಜುನಾಥ ಕುಲಾಲ/ವಿಶ್ವನಾಥ ಕುಲಾಲ ಹಾಡಿಮನೆ ಮೆಟ್ಟಿನಹೊಳೆ ಕಾಲ್ತೋಡು

ಶ್ರೀ ಧರ್ಮಸ್ಥಳ ಮೇಳ:

ಕಾವೂರು ತೋಡ್ಲಮಜಲು ಶ್ರೀ ದುರ್ಗಾಚಾಮುಂಡೇಶ್ವರೀ ದೇವಸ್ಥಾನದ ಆವರಣದಲ್ಲಿ ಶ್ರೀ ನಾಗೇಶ್, ಧರ್ಮದರ್ಶಿಗಳು , ಶ್ರೀ ದುರ್ಗಾಚಾಮುಂಡೇಶ್ವರೀ ದೇವಸ್ಥಾನ ಇವರ ಸೇವೆ ಬಯಲಾಟ
ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

Subscribe to our newsletter!

Other related posts

error: Content is protected !!