ಏಪ್ರಿಲ್ 7 ರಂದು ಉಡುಪಿಯ ಹಲವೆಡೆ ಪವರ್ ಕಟ್

 ಏಪ್ರಿಲ್ 7 ರಂದು ಉಡುಪಿಯ ಹಲವೆಡೆ ಪವರ್ ಕಟ್
Share this post

ಉಡುಪಿ (ಕುಂಜಿಬೆಟ್ಟು)

ಏಪ್ರಿಲ್ 7 ರಂದು ಬೆಳಗ್ಗೆ 9.30 – 5.00 ಘಂಟೆವರೆಗೆ

33/11 ಕೆವಿ ಕುಂಜಿಬೆಟ್ಟು ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಉದ್ಯಾವರ-1 ಫೀಡರಿನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ

ಉದ್ಯಾವರ, ಬಲಾಯಿಪಾದೆ, . ಗುಡ್ಡೆಯಂಗಡಿ, ಬೈಲುಜಿಡ್ಡ, ಮೇಲ್ಬೇಟೆ, ಪಿತ್ರೋಡಿ, ಕಲಾಯಿಬೈಲು. ಹಾಗೂ ಸುತ್ತಮುತ್ತಲ್ಲಿನ ಪ್ರದೇಶಗಳಲ್ಲಿ ವಿದ್ಯುತ್‌. ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.

ಉಡುಪಿ (ಮಣಿಪಾಲ)

ಏಪ್ರಿಲ್ 7 ಬೆಳಗ್ಗೆ 9.00- 5.00 ಘಂಟೆ ವರೆಗೆ

ಮಣಿಪಾಲ ಉಪವಿದ್ಯುತ್‌ ಕೇಂದ್ರದಿಂದ ಹೊರಡುವ 11ಕೆ.ವಿ ಕೆ.ಎಂ.ಎಫ್‌ ಫೀಡರಿನಲ್ಲಿ ಹಾಗೂ 110/33/11ಕೆವಿ ಹಿರಿಯಡ್ಕ ಉಪವಿದ್ಯುತ್‌ ಕೇಂದ್ರದಿಂದ ಪೆರ್ಡೂರು ಫೀಡರಿನಲ್ಲಿ . ಮೆಂಟೆನೆನ್ಸ್‌ . ಕಾಮಗಾರಿ ಹಮ್ಮಿಕೊಂಡಿರುವುದರಿಂದ,

ಈಶ್ವರನಗರ, ಸರಳೇಬೆಟ್ಟು, ಅರ್ಬಿ, ಪ್ರಗತಿನಗರ, ಪುತ್ತಿಗೆ, ಪಕ್ಕಾಲು, ಪೆರ್ಡೂರು ಪೇಟೆ, ಮುತ್ತೂರ್ಮೆ, ಕುಕ್ಕೆಹಳ್ಳಿ, ಪಾಡಿಗಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.

Subscribe to our newsletter!

Other related posts

error: Content is protected !!