ಏಪ್ರಿಲ್ 7 ರಂದು ಮಂಗಳೂರಿನ ಕೆಲವು ಪ್ರದೇಶದಲ್ಲಿ ಪವರ್ ಕಟ್

 ಏಪ್ರಿಲ್ 7 ರಂದು ಮಂಗಳೂರಿನ ಕೆಲವು ಪ್ರದೇಶದಲ್ಲಿ ಪವರ್ ಕಟ್
Share this post
  1. ವಿದ್ಯುತ್ ನಿಲುಗಡೆ ಆಗುವ ಪ್ರದೇಶ ಹಾಗೂ ಸಮಯದ ಮಾಹಿತಿ

ಮಂಗಳೂರು (ಕುದ್ರೋಳಿ)

ಬೆಳಗ್ಗೆ 10 ರಿಂದ 5.00

33/11 ಕೆವಿ. ಕುದ್ರೋಳಿ ಉಪಕೇಂದ್ರದಿಂದ ಹೊರಡುವ 11ಕೆವಿ ದುರ್ಗಮಹಲ್‌ ಫೀಡರ್‌ನಲ್ಲಿ  ಜಂಪರ್‌ ಬದಲಾವಣೆ ಹಾಗೂ ಜಿ.ಓ.ಎಸ್‌ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ,

ಮಣ್ಣಗುಡ್ಡ, ಹರಿದಾಸ್‌ ಲೇನ್‌, ಕಾಂತರಾಜ ಲೇನ್‌, ಅಳಕೆ, ಅಳಕೆ ಮಾರ್ಕೆಟ್‌, ವಾದಿರಾಜ ನಗರ, ಬೊಕ್ಕಪಟ್ನ, ಚರ್ಚ್‌ಗೇಟ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ನಿಲುಗಡೆ ಮಾಡಲಾಗುತ್ತದೆ.

Subscribe to our newsletter!

Other related posts

error: Content is protected !!