ಶ್ರೀಕೃಷ್ಣ ಮಠದಲ್ಲಿ ಹೃಷೀಕೇಶತೀರ್ಥರ ಆರಾಧನೆ

 ಶ್ರೀಕೃಷ್ಣ ಮಠದಲ್ಲಿ ಹೃಷೀಕೇಶತೀರ್ಥರ ಆರಾಧನೆ
Share this post

ಉಡುಪಿ ಫೆ 19, 2021: ಶ್ರೀಕೃಷ್ಣ ಮಠದಲ್ಲಿ, ರಥಸಪ್ತಮೀ ಮತ್ತು ಪಲಿಮಾರು ಮಠದ ಮೂಲಯತಿಗಳಾದ ಹೃಷೀಕೇಶತೀರ್ಥರ ಆರಾಧನೆಯ ಪ್ರಯುಕ್ತ, ರಥಬೀದಿಯಲ್ಲಿ ಸುವರ್ಣ ರಥದಲ್ಲಿ ಸರ್ವಮೂಲಗ್ರಂಥಗಳ ಮೆರವಣಿಗೆ ನಡೆಯಿತು.

ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು,ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು,ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭಾಗವಹಿಸಿದ್ದರು.

ಶ್ರೀಕೃಷ್ಣ ದೇವರ ಮುಂಭಾಗದಲ್ಲಿ ಚಂದ್ರಶಾಲೆಯಲ್ಲಿ ಶ್ರೀಪಾದರುಗಳು ಅನುಗ್ರಹ ಸಂದೇಶವನ್ನಿತ್ತರು.

Subscribe to our newsletter!

Other related posts

error: Content is protected !!