ಪೈಪ್‌ಲೈನ್ ಕಾಮಗಾರಿ – ವಾಹನ ಸಂಚಾರ ನಿಷೇಧ

 ಪೈಪ್‌ಲೈನ್ ಕಾಮಗಾರಿ – ವಾಹನ ಸಂಚಾರ ನಿಷೇಧ
Share this post

ಉಡುಪಿ, ಫೆಬ್ರವರಿ 16, 2021: ಉಡುಪಿ ನಗರಸಭಾ ವ್ಯಾಪ್ತಿಯ ಕುಂಜಿಬೆಟ್ಟು ವಾರ್ಡಿನ ಶಾರದ ನಗರ
ರಸ್ತೆಯಲ್ಲಿ (ವಿದ್ಯೋದಯ ಶಾಲೆ ರಸ್ತೆ) ಆಳಗುಂಡಿಗಳ ಮರು ನಿರ್ಮಾಣ ಮತ್ತು ಪೈಪ್‌ಲೈನ್ ಬದಲಾವಣೆ ಕಾಮಗಾರಿ ನಡೆಯುವುದರಿಂದ, ಫೆಬ್ರವರಿ 18 ರಿಂದ 23 ರ ವರೆಗೆ ಸದರಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ, ಬದಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!