ಪ.ಜಾತಿ/ಪ.ಪಂಗಡ ಮಹಿಳೆಯರಿಂದ ಉಳಿಕೆ ಅನುದಾನದಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

 ಪ.ಜಾತಿ/ಪ.ಪಂಗಡ ಮಹಿಳೆಯರಿಂದ ಉಳಿಕೆ ಅನುದಾನದಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ
Share this post

ಮಂಗಳೂರು, ಜನವರಿ, 19 2021: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಂಡಿರುವ ಪ್ರಸ್ತುತ ಸಾಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಉದ್ಯೋಗಿನಿ ಯೋಜನೆ ಹಾಗೂ ಸಮೃದ್ಧಿ ಯೋಜನೆಯಡಿ ಪ.ಜಾತಿ ಹಾಗೂ ಪ.ಪಂಗಡದ ಮಹಿಳೆಯರಿಂದ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಜನವರಿ 27 ಕೊನೆಯ ದಿನವಾಗಿದೆ.

ಅರ್ಹ ಫಲಾನುಭವಿಗಳು ಅರ್ಜಿ ನಮೂನೆ ಹಾಗೂ  ಹೆಚ್ಚಿನ ಮಾಹಿತಿಗಾಗಿ [email protected]   ಅಥವಾ ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾ ಕಚೇರಿಗಳಾದ ಮಂಗಳೂರು(ನಗರ) 0824-2432809, ಮಂಗಳೂರು(ಗ್ರಾಮಾಂತರ) 0824-2263199, ಬಂಟ್ವಾಳ-08255-232465, ವಿಟ್ಲ-08255-238080, ಪುತ್ತೂರು-08251-230388, ಸುಳ್ಯ-08257-230239, ಬೆಳ್ತಂಗಡಿ-08256-232134 ದೂ.ಸಂಖ್ಯೆಗಳನ್ನು  ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!