ಪಣಿಯರಾಮನ ಚೌಕಿ

ಅಂಟು ರೋಗವು ಸತಿಗೆ ಅಂಟಿತೆಂಬುದ ತಿಳಿಯೆ
ಎಂಟು ಹೆಜ್ಜೆಯ ದೂರ ನಿಲ್ಲುವನು ಪತಿಯು
ಒಂಟಿಯಾಗಿ ದೇಹ, ಪ್ರೀತಿ ಅಳುತಲಿ ದೂರ
ನಂಟೆಲ್ಲಿ ಬದುಕಿಹುದು ಪಣಿಯರಾಮ ||
- ಜಯರಾಂ ಪಣಿಯಾಡಿ
ಅಂಟು ರೋಗವು ಸತಿಗೆ ಅಂಟಿತೆಂಬುದ ತಿಳಿಯೆ
ಎಂಟು ಹೆಜ್ಜೆಯ ದೂರ ನಿಲ್ಲುವನು ಪತಿಯು
ಒಂಟಿಯಾಗಿ ದೇಹ, ಪ್ರೀತಿ ಅಳುತಲಿ ದೂರ
ನಂಟೆಲ್ಲಿ ಬದುಕಿಹುದು ಪಣಿಯರಾಮ ||
© 2022, The Canara Post. Website designed by The Web People.