ಪಣಿಯರಾಮನ ಚೌಕಿ

ಅರಸನಂತಿರಬೇಕೆ ಬದುಕುತಿರೆ ಧರೆಯೊಳಗೆ
ತಿರುಕನಂತಿರೆ ಸಾಕೆ ತೆವಳಿ ಮುನ್ನಡೆಗೆ
ಬೆರೆತು ಎಲ್ಲವರೊಡನೆ ಕೂಡಿ ಬದುಕುತ್ತಿರಲು
ಅರಗಿನರವನೆಯೇಕೆ ಪಣಿಯರಾಮ ||
- ಜಯರಾಂ ಪಣಿಯಾಡಿ
Also read:
- Udupi Mallige and Jaaji today’s price
- Kateel Sri Durgaparameshwari today’s Alankara
- Sri Dharmasthala Mela Yakshagana show today
- Daily Panchangam
- Kateel Mela Yakshagana details