ಪಣಿಯರಾಮನ ಚೌಕಿ January 3, 2021 63 Share this post ಬಿದ್ದ ಮೋಡದ ನೀರು ಇದ್ದ ಜನರೆಲ್ಲರಿಗುಎದ್ದ ಸೂರ್ಯನ ಕಿರಣ ಜಗದೊಳೆಲ್ಲಸದ್ದು ಮಾಡದು ಗಾಳಿ ಕೊಟ್ಟೆನೆಲ್ಲರಿಗೆಂದುಕದ್ದ ನಷ್ಟೇ ಮನುಜ ಪಣಿಯರಾಮ || ಜಯರಾಂ ಪಣಿಯಾಡಿ Please leave this field empty Subscribe to our newsletter! Email Address *