ಪಣಿಯರಾಮನ ಚೌಕಿ December 23, 2020 63 Share this post ಪೆಚ್ಚು ಮುಖದಲ್ಲಿರಲು ದೀರ್ಘ ಜೀವನವದುವೆಹೆಚ್ಚು ಸಂತಸವಿರಲು ಬುವಿಯೆಲ್ಲ ನಾಕಹಚ್ಚು ಬೆಳಕನು ಜಗಕೆ, ಬಾಳು ಅರಳಲು ನಿತ್ಯಬಿಚ್ಚು ಮನವನು ನಕ್ಕು ಪಣಿಯರಾಮ || ಜಯರಾಂ ಪಣಿಯಾಡಿ Please leave this field empty Subscribe to our newsletter! Email Address *