ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಹುಟ್ಟಿ ನೀ ಬೆಳೆದೂರ ನೆಲದ ಮಣ್ಣಿನ ಧೂಳು
ಮುಟ್ಟಿ ಸಂಭ್ರಮಿಸಿಲ್ಲಿ ಭೂತಾಯಿಯೊಡನೆ
ಕೊಟ್ಟಿರಲು ಬಹುದು ಸುಖ ಪರವೂರ ನೆಲದಲ್ಲಿ
ಹುಟ್ಟೂರ ಮಣ್ಣಾಗು ಪಣಿಯರಾಮ ||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!