ಜಿಲ್ಲೆಯ 62 ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ

 ಜಿಲ್ಲೆಯ 62 ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ
Share this post

ಮಂಗಳೂರು ನ 10: ದ.ಕ. ಜಿಲ್ಲೆಯ ಪ್ರವರ್ಗ ‘ಬಿ’ ಮತ್ತು ‘ಸಿ’ ಗೆ ಸೇರಿದ ಒಟ್ಟು 62 ದೇವಸ್ಥಾನ/ದೈವಸ್ಥಾನಗಳಿಗೆ 3 ವರ್ಷದ ಅವಧಿಗೆ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದೆ.

ಮಂಗಳೂರು ತಾಲೂಕಿನ ಪ್ರವರ್ಗ ಬಿ  ಮತ್ತು ಸಿ ಗೆ ಸೇರಿದ ಒಟ್ಟು 5 ದೇವಸ್ಥಾನಗಳ ವಿವರ ಇಂತಿವೆ:-

  1. ಶ್ರೀ ಉಳಿಯತ್ತಾಯ ದೈವಸ್ಥಾನ ಉಳ್ಳಾಲ,
  2. ಶ್ರೀ ಮಹಾದೇವಾ ಯಾನೆ ಸೋಮನಾಥ ದೇವಸ್ಥಾನ ಪೆರ್ಮುದೆ,  
  3. ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕೊಂಪದವು,
  4. ಶ್ರೀ ಕಾಂಬೆಟ್ಟು ಸೋಮನಾಥ ದೇವಸ್ಥಾನ ಬಡಗಎಡಪದವು,
  5. ಶ್ರೀ ಜನಾರ್ಧನ ದೇವಸ್ಥಾನ ದೇಲಂತಬೆಟ್ಟು,


ಬಂಟ್ವಾಳ ತಾಲೂಕಿನ ಪ್ರವರ್ಗ ಸಿ ಗೆ ಸೇರಿದ ಒಟ್ಟು 9 ದೇವಸ್ಥಾನಗಳ ವಿವರ ಇಂತಿವೆ:-

  1. ಶ್ರೀ ಕಾನಲ್ತಾಯ ದೈವಸ್ಥಾನ ಬರಿಮಾರು,
  2. ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪನಡ,
  3. ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಶಂಭೂರು,
  4. ಶ್ರೀ ಕೊಲ್ಪೆ ಷಣ್ಮುಖ ಸುಬ್ರಾಯ ದೇವಸ್ಥಾನ ಇಡ್ಕಿದು,
  5. ಶ್ರೀ ಮಹಾದೇವಾ ದೇವಸ್ಥಾನ ಮಂಚಿ,
  6. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಮ್ಟಾಡಿ,
  7. ಶ್ರೀ ಮಂಗಳಾದೇವಿ ದೇವಸ್ಥಾನ ಮದುನಬೀರು,
  8. ಅನ್ನಂಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸಜೀಪಮುನ್ನೂರು,
  9. ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ.


ಬೆಳ್ತಂಗಡಿ ತಾಲೂಕು  ಪ್ರವರ್ಗ ಬಿ  ಮತ್ತು ಸಿ ಗೆ ಸೇರಿದ ಒಟ್ಟು 18 ದೇವಸ್ಥಾನಗಳ ವಿವರ ಇಂತಿವೆ:

  1. ಶ್ರೀ ಸದಾಶಿವ ದೇವಸ್ಥಾನ ಪಜಿರಡ್ಕ
  2. ಶ್ರೀ ಧರ್ಮಾಶಾಸ್ತಾವು ದೇವಸ್ಥಾನ ಮಾಣೂರು ಮಂಚಿ
  3. ಮೂರ್ತಿಲ್ಲಾಯ ದೇವಸ್ಥಾನ ಮುಂಡಾಜೆ
  4. ಶ್ರೀ ವೀರಭದ್ರ ದೇವಸ್ಥಾನ ಇಂದಬೆಟ್ಟು
  5. ಶ್ರೀ ನಂದಿಕೇಶ್ವರ ದೇವಸ್ಥಾನ ಗರ್ಡಾಡಿ ನಂದಿಬೆಟ್ಟು
  6. ಶ್ರೀ ದುರ್ಗಾದೇವಿ ದೇವಸ್ಥಾನ ಮುಂಡೂರು  
  7. ಶ್ರೀ ಸೋಮನಾಥೇಶ್ವರ ದೇವಸ್ಥಾನ ತೋಟತ್ತಡಿ
  8. ಶ್ರೀ ನಾಗಬ್ರಹ್ಮ ದೇವಸ್ಥಾನ ಮೇಲಂತಬೆಟ್ಟು
  9. ಯರ್ದುನಾಳ ದುರ್ಗಾದೇವಿ ದೇವಸ್ಥಾನ ನ್ಯಾಯ
  10. ಮಿಯ್ಯಾರು ಶ್ರೀ ವನದುರ್ಗಾದೇವಿ ದೇವಸ್ಥಾನ ಪುದುಬೆಟ್ಟು
  11. ಕೊರ್ಲಿ ಶ್ರೀ ಈಶ್ವರ ದೇವಸ್ಥಾನ ಕರಂಬಾರು
  12. ಶ್ರೀ ಶಿಶಿಲೇಶ್ವರ ದೇವಸ್ಥಾನ ಶಿಶಿಲ
  13. ಸೂರ್ಯನಾರಾಯಣ ದೇವಸ್ಥಾನ ನಾರಾವಿ
  14. ಶ್ರೀ ಬಂಗಾಡಿ ಹಾಡಿ ದೈವ ಇಂದಬೆಟ್ಟು,
  15. ಕೊಲ್ಲಿ ಶ್ರಿ ದುರ್ಗಾದೇವಿ ದೇವಸ್ಥಾನ ಮಿತ್ತಬಾಗಿಲು
  16. ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕಾಶಿಪಣ್ಣ
  17. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು
  18. ಹೊಸಸೇರ್ಪಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶಿರ್ಲಾಲು


ಪುತ್ತೂರು ತಾಲೂಕು  ಪ್ರವರ್ಗ ಬಿ  ಮತ್ತು ಸಿ ಗೆ ಸೇರಿದ ಒಟ್ಟು 20 ದೇವಸ್ಥಾನಗಳ ವಿವರ ಇಂತಿವೆ:

  1. ಶ್ರೀ ರಾಮಕುಂಜೇಶ್ವರ ದೇವಸ್ಥಾನ ರಾಮಕುಂಜ,
  2. ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕಾವು,
  3. ಶ್ರೀ ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನ ಆರ್ಯಾಪು,
  4. ಕಲ್ಲೇಗ ಕಲ್ಕುಡ ದೈವಸ್ಥಾನ ಪುತ್ತೂರು,
  5. ವಿಷ್ಣುಮೂರ್ತಿ ದೇವಸ್ಥಾನ ಮತ್ತು ಪೂಮಾಣಿ ಕಿನ್ನಿಮಾಣಿ ದೈವಗಳ ಕದಿಕೆ ಚಾವಡಿ ಇರ್ದೆ,  
  6. ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನ ಬಲ್ನಾಡು,
  7. ಪಡುಮಲೆ ಶ್ರೀ  ವಿಷ್ಣುಮೂರ್ತಿ ದೇವಸ್ಥಾನ ಬಡಗನ್ನೂರು,
  8. ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಕೆಮ್ಮಿಂಜೆ,
  9. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೈಯೂರು,
  10. ಶ್ರೀ ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನ ಆರ್ಯಾಪು,
  11. ಶ್ರೀ ಷಣ್ಮುಖ ದೇವಸ್ಥಾನ ಬಾಯಂಪಾಡಿ,
  12. ಶ್ರೀ ಅಮ್ಮಾಜೆ ದುರ್ಗಾಪರಮೇಶ್ವರಿ ದೇವಸ್ಥಾನ ಶಿರಾಡಿ,
  13. ಶ್ರೀ  ದುರ್ಗಾಪರಮೇಶ್ವರಿ ದೇವಿ ದೇವಸ್ಥಾನ ಮರಕತನಾಲ್ಕುರು,
  14. ಶ್ರೀ ಮಠದ ಬೆಟ್ಟು ದುರ್ಗಾಪರಮೇಶ್ವರಿ ದೇವಿ ದೇವಸ್ಥಾನ ಬೆಳ್ಳಿಪ್ಪಾಡಿ,
  15. ಶ್ರೀ ವೀರಮಂಗಲ ವಿಷ್ಣುಮೂರ್ತಿ ದೇವಸ್ಥಾನ ಶಾಂತಿಗೋಡು,
  16. ಶ್ರೀ ಆತೂರು ಸದಾಶಿವ ದೇವಸ್ಥಾನ ಕೊೈಲ,
  17. ಕಸ್ಪಾಡಿ ಕಪಿಲೇಶ್ವರ ದೇವಸ್ಥಾನ ಚಾರ್ವಾಕ,
  18. ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು,
  19. ಶ್ರೀ ಸಂಪುಟ ನರಸಿಂಹ ದೇವ ದೇವಸ್ಥಾನ ಮತ್ತು ಯಜ್ಞಮೂರ್ತಿ ದೇವಸ್ಥಾನವ ಬಳ್ಪ,
  20. ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸರ್ವೆ.


ಸುಳ್ಯ ತಾಲೂಕು  ಪ್ರವರ್ಗ ಸಿ ಗೆ ಸೇರಿದ ಒಟ್ಟು 10 ದೇವಸ್ಥಾನಗಳ ವಿವರ ಇಂತಿವೆ:

  1. ಶ್ರೀ ಕಂದ್ರಪಾಡಿ ರಾಜ್ಯದೈವ ಪುರುಷಭೂತ ದೈವಸ್ಥಾನ ದೇವಂಚಲ್ಲ,
  2. ಶ್ರೀ ಕಾವೂರು ವಿಷ್ಣುಮೂರ್ತಿ ದೇವಸ್ಥಾನ ಮರ್ಕಂಜ,
  3. ಜಲದುರ್ಗಾದೇವಿ ದೇವಸ್ಥಾನ ಬೆಳ್ಳಾರೆ,
  4. ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಕಾಯತ್ರ್ತೋಡಿ,
  5. ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನ ಉಬರಡ್ಕ ಮಿತ್ತೂರು,
  6. ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಏನೆಕಲ್ಲು ಸುಳ್ಯ,
  7. ಅಡ್ಕಾರು ಶ್ರಿ ಸುಬ್ರಹ್ಮಣ್ಯ ದೇವರು ದೇವಸ್ಥಾನ ಜಾಲ್ಸೂರು,
  8. ಪೈಂದೋಡಿ ಶ್ರೀ ಸುಬ್ರಾಯ ದೇವರು ಐವತ್ತೊಕ್ಲು,
  9. ಶ್ರೀ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನ ಮುರುಳ್ಯ,
  10. ಶ್ರೀ ನೇರ್ಪು ರಾಜನ್ ದೈವ ಬಳ್ಪ.


ಒಟ್ಟು 62 ದೇವಸ್ಥಾನ/ದೈವಸ್ಥಾನಗಳಿಗೆ 3 ವರ್ಷದ ಅವಧಿಗೆ ವ್ಯವಸ್ಥಾಪನಾ ಸಮಿತಿ ರಚನೆಯನ್ನು ಸ್ವೀಕರಿಸಿ ಆದೇಶಿಸಲಾಗಿದೆ  ಎಂದು ಜಿಲ್ಲಾ ಧಾರ್ಮಿಕ ಪರಿಷತ್, ಮಂಗಳೂರು ಹಾಗೂ ಸಹಾಯಕ ಆಯುಕ್ತರು,  ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಪದನಿಮಿತ್ತ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!