ಶ್ರೀ ವನದುರ್ಗಾ ದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ

 ಶ್ರೀ ವನದುರ್ಗಾ ದೇವಿ ದೇವಸ್ಥಾನದಲ್ಲಿ  ಶರನ್ನವರಾತ್ರಿ ಉತ್ಸವ
Share this post

ಸುಬ್ರಹ್ಮಣ್ಯ, ಅ 13 : ಶ್ರೀ ವನದುರ್ಗಾ ದೇವಿ ದೇವಸ್ಥಾನದಲ್ಲಿ ಅ 17 ರಿಂದ ಅ 25 ರ ವರೆಗೆ ಶರನ್ನವರಾತ್ರಿ ಉತ್ಸವ ನಡೆಯಲಿದೆ.

ಆ ಪ್ರಯುಕ್ತ ಪ್ರತಿ ರಾತ್ರಿ 8.45 ಕ್ಕೆ ರಂಗಪೂಜೆ ಜರಗುವುದು. ದಿನಾಂಕ 26 – ವಿಜಯದಶಮಿಯಂದು 6 ಗಂಟೆಗೆ ಶಮೀ ಪೂಜೆ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಬಂದು ಶೀದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಸುಬ್ರಹ್ಮಣ್ಯ ಮಠದ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!