ಪಣಿಯರಾಮನ ಚೌಕಿ
ಬಿದ್ದು ಕೊಳೆಯಲು ಬಿಡದೆ ಬಳಸಿ ಸವೆತವೆ ಲೇಸು
ಎದ್ದು ತಿರುಗಲಿ ದಣಿದು ನಿಲುಗಡೆಯ ತನಕ
ಸದ್ದು ಮಾಡುವ ಕಪ್ಪೆ, ಶುದ್ಧ ಮಾಡುವ ಮೀನು
ಗೆದ್ದು ಬಾಳಲು ಬೆಳಕು ಪಣಿಯರಾಮ ||೦೦೯೪||
- ಜಯರಾಂ ಪಣಿಯಾಡಿ
- Sri Dharmasthala Mela Yakshagana show today
- Daily Panchangam
- Kateel Mela Yakshagana details
- Arecanut and Pepper Price at TSS- Sirsi
- Udupi Sri Krishna Alankara