ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ತೆರೆದಿಹಳು ಯೌವನವ ಧರ್ಮದರುಶನಕೆಂದು
ಮರೆಯಮಾಡಿಹಳಷ್ಟೆ ಕುಚಬಿಂದು ಶಿಖರ
ಕರೆಯಲೆಲ್ಲರು ಮುನಿಸು ನಗುವ ತೋರುತ ಜನಕೆ
ಚರಿಸಿದಳು ಜವ್ವನವ ಪಣಿಯರಾಮ ||೦೦೯೨||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!