ಕರಾವಳಿ ಜಿಲ್ಲೆಗಳ ಎಂಟು ಮಂದಿ ಸೇರಿ ೬೫ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

 ಕರಾವಳಿ ಜಿಲ್ಲೆಗಳ ಎಂಟು ಮಂದಿ ಸೇರಿ ೬೫ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
Share this post

ಬೆಂಗಳೂರು, ಅಕ್ಟೋಬರ್ 28: ಕರಾವಳಿ ಜಿಲ್ಲೆಗಳ ಎಂಟು ಮಂದಿ ಸೇರಿದಂತೆ ೬೫ ಸಾಧಕರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ಕರಾವಳಿ ಕರ್ನಾಟಕದ ಸಾಧಕರು
ದಕ್ಷಿಣ ಕನ್ನಡ

ವಲೇರಿಯನ್ ಡಿಸೋಜ (ವಲ್ಲಿ ವಗ್ಗ) – ಸಾಹಿತ್ಯ
ಕೆ ಲಿಂಗಪ್ಪ ಶೇರಿಗಾರ, ಕಟೀಲ್ – ಸಂಗೀತ
ಕುಸುಮೋದರದೇರಣ್ಣ ಶೆಟ್ಟಿ – ಹೊರನಾಡು ಕನ್ನಡಿಗ
ಧರ್ಮೋತ್ಥಾನ ಟ್ರಸ್ಟ್, ಧರ್ಮಸ್ಥಳ- ಸಂಘ ಸಂಸ್ಥೆ

ಉಡುಪಿ:
ಎಂ ಕೆ ವಿಜಯಕುಮಾರ್-ನ್ಯಾಯಾಂಗ
ಪ್ರೊ. ಉಡುಪಿ ಶ್ರೀನಿವಾಸ-ವಿಜ್ಞಾನ ಮತ್ತು ತಂತ್ರಜ್ಞಾನ
ಮಣೆಗಾರ್ ಮೀರಾನ್ ಸಾಹೇಬ್ – ಸಮಾಜ ಸೇವೆ

ಉತ್ತರ ಕನ್ನಡ
ಎನ್ ಎಸ್ (ಕುಂದರಗಿ) ಹೆಗಡೆ- ಸಮಾಜ ಸೇವೆ

Subscribe to our newsletter!

Other related posts

error: Content is protected !!