ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ: ಲಲಿತಾಸಹಸ್ರನಾಮ ಪಠಣ -ಗೂಗಲ್ ಮೀಟ್ ನಲ್ಲಿ

 ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ: ಲಲಿತಾಸಹಸ್ರನಾಮ ಪಠಣ -ಗೂಗಲ್ ಮೀಟ್ ನಲ್ಲಿ
Share this post

ಬೆಳ್ತಂಗಡಿ, ಅ 23: ನವರಾತ್ರಿಯ ಪ್ರಯುಕ್ತ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದುರ್ಗಾಂಬಿಕೆಗೆ ಪ್ರಿಯವಾದ “ಲಲಿತಾಸಹಸ್ರನಾಮ” ಪಠಣ -ಗೂಗಲ್ ಮೀಟ್ ನಲ್ಲಿ ನಡೆಯಲಿದೆ.

ದಿನಾಂಕ. : 24/10/2020 ಶನಿವಾರ
ಸಮಯ – ಬೆಳಗ್ಗೆ 6 ರಿಂದ 6.10 -ಸೇರ್ಪಡೆ.
ಪಠಣ :6.10 ರಿಂದ 6.45 ರವರೆಗೆ

Login ಆಗಬೇಕಾದ ಲಿಂಕ್- https://meet.google.com/oze-zriv-fmm

ಪುಸ್ತಕವಿದ್ದವರು ನೋಡಿಕೊಂಡು ಪಠಣ ಮಾಡಬಹುದು.

ಆದಿತ್ಯವಾರದ ವಿಷ್ಣು ಸಹಸ್ರನಾಮ ಪಠಣವನ್ನು ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ

Subscribe to our newsletter!

Other related posts

error: Content is protected !!