ಶ್ರೀ ಕೃಷ್ಣ ಮಠದಲ್ಲಿ, ಶರನ್ನವರಾತ್ರಿಯ ಪ್ರಯುಕ್ತ ಶ್ರೀಚಂಡಿಕಾದುರ್ಗಾ ಪ್ರೀತ್ಯರ್ಥವಾಗಿ ವಿಷ್ಣುಸೂಕ್ತ ಸಂಪುಟೀಕೃತ ಅಂಭೃಣೀಸೂಕ್ತಹೋಮ,ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಆಸ್ಥಾನ ವಿದ್ವಾಂಸರಾದ ನೆಕ್ರೆಪಲ್ಕೆ ಸೀತಾರಾಮ ಆಚಾರ್ಯ ಇವರ ಪ್ರಧಾನ ಹೋತೃತ್ವದಲ್ಲಿ ನೆರವೇರಿತು.