ಜಯರಾಂ ಪಣಿಯಾಡಿ

 ಜಯರಾಂ ಪಣಿಯಾಡಿ
Share this post

ಪರಿಮಳಕು ನಾಲಿಗೆಗು ನಂಟಿಹುದು ರುಚಿಯಿರಲು
ಕರೆಯದೆಯೆ ಬಂದಿಹುದು ಸರಸರನೆ ಜೊಲ್ಲು
ಪರರ ಕಷ್ಟಕೆ ಹೆಗಲ ಕೊಡುವವನ ಕಂಡೊಡನೆ
ಬರಿದೆ ಕಷ್ಟವು ಜನಕೆ ಪಣಿಯರಾಮ ||೦೦೮೮||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!