ಪಣಿಯರಾಮನ ಚೌಕಿ October 7, 2020 63 Share this post ನಿಲಿಸು ಸಮಯದ ಮುಳ್ಳ, ಅಬ್ಬರದ ತೆರೆಬರಲುನಿಲಿಸು ಮೋಡದ ಚಲನೆ, ತೃಷೆಯ ಆರಿಸಲುನಿಲಿಸು ನೆರಳನು ಮುಂದೆ, ಬದುಕನೆಳೆಯುವನೆದುರುನಿಲಿಸು ಎತ್ತಲು ನ್ಯಾಯ ಪಣಿಯರಾಮ ||೦೦೮೭|| ಜಯರಾಂ ಪಣಿಯಾಡಿ Please leave this field empty Subscribe to our newsletter! Email Address *