ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ದೀಕ್ಷೆಗಾಗಿಯೆ ಶುದ್ಧ ಮನವ ಬೆಳೆಸಿಕೊ ನಿತ್ಯ
ದೀಕ್ಷೆ ಒಳಿತಿಗೆ ಇರಲು ಮುನ್ನಡೆಯು ಸತ್ಯ
ದೀಕ್ಷೆ ಪಡೆದೊಳಿತೆಲ್ಲವನು ಧಾರೆಯೆರೆಯಲು ಜನಕೆ
ದೀಕ್ಷೆ ಸಂಪದವಾಯ್ತು ಪಣಿಯರಾಮ ||೦೦೭೫||

  • ಜಯರಾಂ ಪಣಿಯಾಡಿ

ದೀಕ್ಷೆ = ಪವಿತ್ರ ಕಾರ್ಯದ ಆರಂಭದಲ್ಲಿ ಮಾಡುವ ಸಂಸ್ಕಾರ
ದೀಕ್ಷೆ = ಶಪಥ
ದೀಕ್ಷೆ = ಸನ್ಯಾಸ ಸ್ವೀಕಾರ
ದೀಕ್ಷೆ = ವ್ರಥ

Subscribe to our newsletter!

Other related posts

error: Content is protected !!