ಪಣಿಯರಾಮನ ಚೌಕಿ September 4, 2020 63 1 minute read Share this post ಉಸಿರ ಗಾಳಿಯು ಸತ್ಯ, ಕರಗಿರುವುಪ್ಪು ಸತ್ಯಕಸಿಯಲಾರೋಗ್ಯದಿ ನೋವ ಇರುವಿಕೆ ಸತ್ಯಹಸಿವಿಗನ್ನವು ಸಿಗಲು, ಮನಕೆ ಶಾಂತಿಯು ಸತ್ಯಹುಸಿಯೆಂಬರೇ ನಿನ್ನ ಪಣಿಯರಾಮ ||೦೦೭೨|| ಜಯರಾಂ ಪಣಿಯಾಡಿ Please leave this field empty Subscribe to our newsletter!