Tags : Udupi Sri Krishna Matha

ಕನ್ನಡ

ಉಡುಪಿಯಲ್ಲಿ ಶ್ರೀ ಕನಕದಾಸ ಜಯಂತಿ

ಉಡುಪಿ, ಡಿ 03, 2020: ಶ್ರೀ ಕೃಷ್ಣ ಮಠದಲ್ಲಿ,ಕನಕ ಜಯಂತಿಯ ಪ್ರಯುಕ್ತ ರಥಬೀದಿಯಲ್ಲಿರುವ ಕನಕಗುಡಿಯಲ್ಲಿ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಕನಕದಾಸರ ಪುತ್ಥಳಿಗೆ ಪೂಜೆ ಸಲ್ಲಿಸಿದರು. “ಕನಕದಾಸರು ಕೀರ್ತಿಯ ಕಡೆಗೆ ಮುಖಮಾಡದೆ ಯಶಸ್ಸನ್ನು ಗಳಿಸಿದರು. ನಾವೂ ಕೂಡ ಅವರ ಕೀರ್ತನೆಗಳ ಅರ್ಥವನ್ನು ಗ್ರಹಿಸಿ ಬದುಕಿನಲ್ಲಿ ಭಗವಂತನನ್ನು ಕಾಣಬೇಕು,” ಎಂದು ರಾಜ್ಯದೆಲ್ಲೆಡೆಯಿಂದ ಬಂದ ಭಕ್ತರೆಲ್ಲರಿಗೂ ಅನುಗ್ರಹಿಸಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಸಭೆಯಲ್ಲಿ ಆರ್.ಎಸ್.ಎಸ್ ನ ಜಿಲ್ಲಾ ಸಂಘಟಕರಾದ ನಾರಾಯಣ ಶೆಣೈ ಹಾಗೂ ಕನಕ ಸದ್ಭಾವನಾ […]Read More

News

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಕನ್ನಡ ಫಲಕ ಅಳವಡಿಕೆ

ಉಡುಪಿ, ಡಿಸೆಂಬರ್ 03, 2020: ಉಡುಪಿ ಶ್ರೀ ಕೃಷ್ಣ ಮಠದ ಪ್ರವೇಶದ್ವಾರದಲ್ಲಿ ಕನ್ನಡ ನಾಮ ಫಲಕವನ್ನು ಅಳವಡಿಸಲಾಗಿದೆ. ಇತ್ತೀಚಿಗೆ ಕೃಷ್ಣ ಮಠದ ಪ್ರವೇಶ ದ್ವಾರದಲ್ಲಿ ಅಳವಡಿಸಲ್ಪಟ್ಟ ಫಲಕದಲ್ಲಿ ಕೇವಲ ಸಂಸ್ಕೃತ ಮತ್ತು ತುಳು ಭಾಷೆಯ ಲಿಪಿಯಲ್ಲಿ ಬರೆಯಲಾಗಿತ್ತು (ಹಳೆಯ ಫಲಕದಲ್ಲಿ ಕನ್ನಡ ಭಾಷೆ ಇತ್ತು).ಹೊಸ ಫಲಕದಲ್ಲಿ ಕನ್ನಡ ಬರಹ ಇಲ್ಲದ ಕಾರಣ ಕನ್ನಡಪರ ಸಂಘಟನೆಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದವು. “ಹಳೆಯ ಪ್ಲಾಸ್ಟಿಕ್ ಫಲಕ ತೆಗೆದು ಹೊಸ ಮರದ ಫಲಕ ಅಳವಡಿಸುವ ಕೆಲಸ ನಡೆಯುತ್ತಿದೆ. ಸಂಸ್ಕೃತ ಹಾಗೂ ತುಳು […]Read More

ಕನ್ನಡ

ಉಡುಪಿ ಶ್ರೀ ಕೃಷ್ಣ ಮಠ: ಲಕ್ಷ ದೀಪೋತ್ಸವ ಆರಂಭ

ಉಡುಪಿ, ನ 27: ಶ್ರೀ ಕೃಷ್ಣ ಮಠದಲ್ಲಿ ಉತ್ಥಾನ ದ್ವಾದಶಿಯಂದು  ತೆಪ್ಪೋತ್ಸವ ಹಾಗೂ ಲಕ್ಷ ದೀಪೋತ್ಸವ ನಡೆಯಿತು. ಉತ್ಸವದಲ್ಲಿ   ಪರ್ಯಾಯ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು,ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶ  ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಮಠಾಧೀಶ ಶ್ರೀ ವಿದ್ಯಾರಾಜೇಶ್ವರ ತೀರ್ಥರು ಪಾಲ್ಗೊಂಡಿದ್ದರು.  ಶ್ರೀ ಕೃಷ್ಣ ಮಠದಲ್ಲಿ ಕ್ಷೀರಾಬ್ದಿ […]Read More

Religion

ಶ್ರೀ ಕೃಷ್ಣ ಮಠದಲ್ಲಿ ‘ವಿಶ್ವರೂಪದರ್ಶನ’

ಉಡುಪಿ, ನ 26, 2020: ಪರ್ಯಾಯ ಶ್ರೀ ಅದಮಾರು ಮಠ, ಶ್ರೀಕೃಷ್ಣ ಮಠದ ಸಹಯೋಗದಲ್ಲಿ, ರಾಮಸಿಂಗ್ ಮೈಸೂರು ಚಿತ್ರ ಸಂಗ್ರಹಾಲಯ ಮೈಸೂರು ಹಾಗೂ ಪ್ರಾಚಿ ಉಡುಪಿ ನವೆಂಬರ್ 26 ರಿಂದ 30 ರವರೆಗೆ ಲಕ್ಷದೀಪೋತ್ಸವದ ಪ್ರಯುಕ್ತ ಪ್ರಸ್ತುತಪಡಿಸುವ “ವಿಶ್ವರೂಪದರ್ಶನ” ಮೈಸೂರು ಚಿತ್ರಕಲಾ ಪ್ರದರ್ಶನವನ್ನು ಪರ್ಯಾಯ ಅದಮಾರು  ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿದರು. ಶ್ರೀಪಾದರು “ವಿಶ್ವರೂಪದರ್ಶನ” ಪುಸ್ತಕ ಬಿಡುಗಡೆ ಗೊಳಿಸಿ, ಮೈಸೂರು ಮಹಾರಾಜರ ಕಾಲದ ಚಿತ್ರಗಳನ್ನು ರಕ್ಷಿಸಿ ಅವನ್ನು ಮುಂದಿನ ಪೀಳಿಗೆಯವರಿಗೆ ನೀಡುತ್ತಿರುವ ಆರ್.ಜಿ.ಸಿಂಗ್ ಮತ್ತು ಅವರ ಬಳಗವನ್ನು […]Read More

error: Content is protected !!