Tags : Udupi Sri Krishna Matha

Udupi

ಉಡುಪಿಯಲ್ಲಿ ಶ್ರೀ ವ್ಯಾಸರಾಜರ ಆರಾಧನೆ

ಶ್ರೀಕೃಷ್ಣಮಠದಲ್ಲಿ, ಶ್ರೀ ವ್ಯಾಸರಾಜರ ಆರಾಧನೆಯ ಪ್ರಯುಕ್ತ ದೇವರ ಪ್ರತೀಕದೊಂದಿಗೆ ಚಂದ್ರಿಕಾ,ತರ್ಕತಾಂಡವ ಮುಂತಾದ ಗ್ರಂಥಗಳನ್ನು ಚಿನ್ನದ ಪಾಲಕಿಯಲ್ಲಿಟ್ಟು ಹಾಗೂ ವ್ಯಾಸರಾಜರ ಭಾವಚಿತ್ರದೊಂದಿಗೆ ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ರಥಬೀದಿಯಲ್ಲಿ ಉತ್ಸವವು ನೆರವೇರಿತುRead More

Religion

ಉಡುಪಿಯಲ್ಲಿ ಶ್ರೀ ವಾದಿರಾಜರ ಆರಾಧನೆ

ಉಡುಪಿ ಮಾರ್ಚ್ 31, 2021: ಶ್ರೀ ವಾದಿರಾಜರ ಆರಾಧನೆಯ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ದೇವರ ಪ್ರತೀಕದೊಂದಿಗೆ ಯುಕ್ತಿಮಲ್ಲಿಕಾ ಗ್ರಂಥ ಹಾಗೂ ವಾದಿರಾಜರ ಭಾವಚಿತ್ರವನ್ನು ಸುವರ್ಣರಥದಲ್ಲಿಟ್ಟು ರಥಬೀದಿಯಲ್ಲಿ ಉತ್ಸವವು ಸಂಪನ್ನಗೊಂಡಿತು. ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥಶ್ರೀಪಾದರ ಉಪಸ್ಥಿತರಿದ್ದರು.Read More

error: Content is protected !!