Tags :Shivaram Hebbar

ಕನ್ನಡ

ಉಸ್ತುವಾರಿ ಸಚಿವರ ಬದಲಾವಣೆ ಸರಿಯಲ್ಲ: ಮಾಧವ ನಾಯಕ

ಕೋವಿಡ್ ಎರಡನೆ ಅಲೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಹೆಬ್ಬಾರ್ ಯಶಸ್ವಿಯಾಗಿದ್ದರು. ಜಿಲ್ಲೆಯ ಆರೋಗ್ಯ ಕ್ಷೇತ್ರ ವ್ಯಾಪಕ ಸುಧಾರಣೆ ಕಾಣುವಲ್ಲಿ ಅವರ ಶ್ರಮ ಸಾಕಷ್ಟಿದೆ. ಕೋವಿಡ್ ನಂತಹ ಸಂದಿಗ್ಧ ಕಾಲದಲ್ಲಿಯೂ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಿರುವ ಅವರ ಕಾರ್ಯತತ್ಪರತೆಯನ್ನು ಜನತೆ ಮೆಚ್ಚಿಕೊಂಡಿದ್ದಾರೆ.Read More

Uttara Kannada

ಜಿಲ್ಲೆಗೆ 5 ಕೋಟಿ ಹಣ ಮಂಜೂರು: ಶಿವರಾಮ್ ಹೆಬ್ಬಾರ್

ಜಿಲ್ಲೆಯಲ್ಲಿ ಕೋವಿಡ ಸ್ಥಿತಿ ಗತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲೆಗೆ 5 ಕೋಟಿ ಹಣ ಮಂಜೂರು ಮಾಡಲಾಗಿದ್ದು, ವೈದ್ಯಕೀಯ ಸೇವೆಗಳ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.Read More

error: Content is protected !!