Tags : Oil

Udupi

ಖಾದ್ಯತೈಲ ವಹಿವಾಟು : ನೋಂದಣಿಗೆ ಸೂಚನೆ

ಜಿಲ್ಲಾ ವ್ಯಾಪ್ತಿಯಲ್ಲಿರುವ ಖಾದ್ಯತೈಲ ಮತ್ತು ಖಾದ್ಯತೈಲ ಬೀಜಗಳ ಸಂಸ್ಕರಣೆದಾರರು, ಆಮದುದಾರರು, ಗಿರಣಿದಾರರು, ಸಗಟು ಮಾರಾಟಗಾರರು ಮತ್ತು ಸಾಲ್ವೆಂಟ್ ಎಸ್ಟ್ರಾರ್ಸ್ ಮಿಲ್ಲರ್‌ಗಳ ಸಗಟುಮಾರಾಟಗಾರರು ಮತ್ತು ಸ್ಟಾಕಿಸ್ಟ್ಗಳು ಕೇಂದ್ರ ಸರ್ಕಾರದ ವೆಬ್‌ಸೈಟ್ https://evegoils.nic.in/eosp/login ನಲ್ಲಿ ನೋಂದಾಯಿಸಿಕೊಳ್ಳಬೇಕು.    Read More

error: Content is protected !!