Tags : Mani Krishnaswamy Academy

ಕನ್ನಡ

ಸುರತ್ಕಲ್‍ನಲ್ಲಿ ಉದಯರಾಗ ಸಂಗೀತ ಕಛೇರಿ

ಮಾನಸಿಕ ಶಾಂತಿಗೆ ಸಂಗೀತ ಪೂರಕವಾಗಿದ್ದು, ಕಲಿಸುವಿಕೆಯ ಗುಣವನ್ನು ವೃದ್ಧಿಸುವ ಶಕ್ತಿ ಶಾಸ್ತ್ರೀಯ ಸಂಗೀತಕ್ಕಿದೆ. ಕಿರಿಯ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಸರಿತಾ ವಿನೋದ್ ಹೇಳಿದರು.Read More

ಕನ್ನಡ

ಶ್ರೀಮದ್ಭಗವದ್ಗೀತಾ ಪುಸ್ತಕ ವಿತರಣೆ

ಮಂಗಳೂರಿನ ಶ್ರೀ ರಾಮಕೃಷ್ಣ ಮಠದಿಂದ ಕೊಡಮಾಡಿದ ಶ್ರೀಮದ್ಭಗವದ್ಗೀತಾ ಪುಸ್ತಕವನ್ನು ಮಣಿ ಕೃಷ್ಣಸ್ವಾಮಿ ಅಕಾಡಮಿಯು ಪ್ರತಿ ಮಂಗಳವಾರ ಸುರತ್ಕಲ್‍ನ ಅನುಪಲ್ಲವಿಯಲ್ಲಿ ನಡೆಸುವ ‘ನಾಮ ಸಂಕೀರ್ತನಾ’ ಸಂದರ್ಭ ಪರಿಸರದ ವಿದ್ಯಾರ್ಥಿಗಳಿಗೆ ಹಂಚಲಾಯ್ತು.Read More

error: Content is protected !!