Tags : Konchadi

ಕನ್ನಡ

ಕೊಂಚಾಡಿ ಶ್ರೀ ಕಾಶೀ ಮಠದಲ್ಲಿ ದಶಮಸ್ಕಂದ ಹವನ

ಕೊಂಚಾಡಿ ಶ್ರೀ ಕಾಶೀ ಮಠ ದಲ್ಲಿ ಭಾಗವತಾಂತರ್ಗತ ದಶಮಸ್ಕಂದ ಹವನ ನಡೆದಿದ್ದು ಸೋಮವಾರ ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಮಹಾ ಪೂರ್ಣಾಹುತಿ ಜರಗಿತು. ಚಿತ್ರ : ಮಂಜು ನೀರೇಶ್ವಾಲ್ಯRead More

error: Content is protected !!