Tags :Khadi and Village Industries Commission

Uttara Kannada

ಖಾದಿ ಗ್ರಾಮೋದ್ಯೋಗ ಜಿಲ್ಲಾವಾರು ಘಟಕ ಸ್ಥಾಪನೆ: ಅರ್ಜಿ ಆಹ್ವಾನ

ಸಣ್ಣ ಕೈಗಾರಿಕೆ ಮತ್ತು ಮಧ್ಯಮ ಕೈಗಾರಿಕೆ( ಉತ್ಪದನಾ ಘಟಕ ಮತ್ತು ಸೇವಾ ಘಟಕ)ಯನ್ನು ಗ್ರಾಮೀಣ ಭಾಗದಲ್ಲಿ ಸ್ಥಾಪಿಸಲು ಆಸಕ್ತ ಇರುವ ನಿರುದ್ಯೋಗಿ ಯುವಕ ಯುವತಿಯರು ಪಿಎಮ್‍ಇಜಿಪಿ ಆನಲೈನ ವೆಬ್ ಸೈಟ್ https://www.kviconline.gov.in/pmegpeportal/pmegphome/index.jsp ಮೂಲಕ ಅರ್ಜಿ ಸಲ್ಲಿಸಿ ಹಾರ್ಡ ಪ್ರತಿಯನ್ನು ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿಗಳು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಜಿಲ್ಲಾ ಕಚೇರಿ ಡಾ.11 ಪಿಕಳೆ ರಸ್ತೆ ಕಾರವಾರ ವಿಳಾಸಕ್ಕೆ ಕಳಿಸಬಹುದಾಗಿದೆ.Read More

error: Content is protected !!