Tags : Endowment

Top Story

ದೇವಾಲಯಗಳಲ್ಲಿ ಸೇವೆಗಳು ಪುನರಾರಂಭ

ಬೆಂಗಳೂರು, ಸೆ 01: ಕೋವಿಡ್ ವೈರಸ್ ಹರಡುತ್ತಿದ್ದ ಹಿನ್ನಲೆಯಲ್ಲಿ ರಾಜ್ಯ ಸರಕಾರವು ದೇವಸ್ಥಾನಗಳಲ್ಲಿ ನಡೆಯುವ ಎಲ್ಲಾ ಸೇವೆಗಳು, ಜಾತ್ರೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವ, ಪ್ರಸಾದ, ದಾಸೋಹ, ತೀರ್ಥ ವಿತರಣೆ ಹಾಗೂ ಜನ ಸಂದಣಿ ಇರುವ ಕಾರ್ಯಕ್ರಮಗಳನ್ನ ಮಾರ್ಚ್ ೨೦ ರ ಆದೇಶ ಅನ್ವಯ ರದ್ದುಪಡಿಸಿತ್ತು. ದೇವಾಲಯಗಳಲ್ಲಿ ಸೇವೆಗಳನ್ನು ಪುನರ್ ಪ್ರಾರಂಭಿಸುವ ಬಗ್ಗೆ ಭಕ್ತಾದಿಗಳಿಂದ ಬರುತ್ತಿದ್ದ ಹಿನ್ನಲೆಯಲ್ಲಿ ಷರತ್ತುಗಳೊಂದಿಗೆ ದೈನಂದಿನ ಸೇವೆ ಸೆಪ್ಟೆಂಬರ್ ೧ ರಿಂದ ಪ್ರಾರಂಭಿಸಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರವು ಅನುಮತಿ ನೀಡಿದೆ. […]Read More

error: Content is protected !!