Tags : Education

ಕನ್ನಡ

ಮೂಡಲಪಾಯ ವಿಶ್ವಕೋಶ ಯೋಜನೆಯಡಿ ಮಾಹಿತಿ ಸಂಗ್ರಹ

ಮೂಡಲಪಾಯ ಯಕ್ಷಗಾನವು ಮುಂದಿನ ಪೀಳಿಗೆಗೆ ಅಧ್ಯಯನ ಮಾಡಲು ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನ, ಛಾಯಾಚಿತ್ರ, ಬಣ್ಣದ ಚಿತ್ರ, ಹಸ್ತಪ್ರತಿಗಳು, ಛಂದಸ್ಸು, ಕಾವ್ಯದ ಸೌಂದರ್ಯ, ಬಣ್ಣಗಾರಿಕೆ, ಪಾತ್ರಗಳ ವೈಶಿಷ್ಟ್ಯತೆ, ಗೆಜ್ಜೆಪೂಜೆ, ಯಕ್ಷಗಾನ ಕೇಂದ್ರಗಳು, ಭಾಗವತರ ವಿವರ, ಕಲಾವಿದರ ವಿವರ, ವಾದ್ಯಗಳ ವಿವರ, ವೇಷ-ಭೂಷಣದ ವಿವರ ಮೂಡಲಪಾಯದ ತಾಳಗಳ ಬಗ್ಗೆ, ಹೆಜ್ಜೆ ಗುರುತುಗಳ ಬಗ್ಗೆ, ಮಾಹಿತಿ ಸಂಗ್ರಹಿಸುತ್ತಿದೆ.Read More

ಕನ್ನಡ

ಎಸ್.ಎಸ್.ಎಲ್.ಸಿ ಗಣಿತ ವಿಷಯದ ಕುರಿತು ಫೋನ್ ಇನ್ ಕಾರ್ಯಕ್ರಮ

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬಲವರ್ಧನೆಗಾಗಿ ಎಸ್.ಎಸ್.ಎಲ್.ಸಿ ಗಣಿತ ವಿಷಯದ ಕುರಿತು ಫೋನ್ ಇನ್ ಕಾರ್ಯಕ್ರಮವು ಫೆಬ್ರವರಿ 26 ರಂದು ಸಂಜೆ 5 ರಿಂದ ರಾತ್ರಿ 7 ರ ವರೆಗೆ ಕಾರ್ಕಳದ ಎಸ್.ವಿ.ಟಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.Read More

ಕನ್ನಡ

ದಂಡ ರಹಿತ ಬೋಧನಾ ಶುಲ್ಕ ಪಾವತಿಗೆ ಮಾ. 10 ಕೊನೆಯ ದಿನ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉಡುಪಿ ಪ್ರಾದೇಶಿಕ ಕೇಂದ್ರದಲ್ಲಿ ದ್ವಿತೀಯ ಬಿ.ಎ/ ಬಿ.ಕಾಂ, ಅಂತಿಮ ಬಿ.ಇಡಿ/ ಎಂ.ಎ/ ಎಂ.ಕಾA/ ಎಂ.ಬಿ.ಎ/ ಎಂ.ಎಸ್ಸಿ ಕೋರ್ಸ್ಗಳಿಗೆ ಬೋಧನಾ ಶುಲ್ಕ ಪಾವತಿಸಿ, ನವೀಕರಿಸಿಕೊಳ್ಳಲು ದಂಡ ಶುಲ್ಕವಿಲ್ಲದೇ ಮಾರ್ಚ್ 10 ಕೊನೆಯ ದಿನ, 200 ರೂ. ದಂಡ ಶುಲ್ಕದೊಂದಿಗೆ ಮಾರ್ಚ್ 20 ಹಾಗೂ 400 ರೂ. ದಂಡ ಶುಲ್ಕದೊಂದಿಗೆ ಮಾರ್ಚ್ 31 ಕೊನೆ ದಿನವಾಗಿರುತ್ತದೆ.Read More

ಕನ್ನಡ

ಸ್ಫರ್ಧಾತ್ಮಕ ಪರೀಕ್ಷೆ-ನಿಷೇಧಾಜ್ಞೆ ಜಾರಿ

ಸ್ಫರ್ಧಾತ್ಮಕ ಪರೀಕ್ಷೆಗಳು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸಲು ನಿಷೇಧಾಜ್ಞೆ ಜಾರಿಗೊಳಿಸಲು ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ. Read More

ಕನ್ನಡ

ಎಸ್.ಎಸ್.ಎಲ್.ಸಿ ಇಂಗ್ಲೀಷ್ ವಿಷಯದ ಕುರಿತು ಫೋನ್ ಇನ್ ಕಾರ್ಯಕ್ರಮ

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬಲವರ್ಧನೆಗಾಗಿ ಎಸ್.ಎಸ್.ಎಲ್.ಸಿ ಪ್ರಥಮ ಭಾಷೆ ಇಂಗ್ಲೀಷ್ ವಿಷಯದ ಕುರಿತು ಫೋನ್ ಇನ್ ಕಾರ್ಯಕ್ರಮವು ಫೆಬ್ರವರಿ 19 ರಂದು ಸಂಜೆ 5 ರಿಂದ ರಾತ್ರಿ 7 ರ ವರೆಗೆ ಉಡುಪಿ ಸರಕಾರಿ ಪ್ರೌಢಶಾಲೆ (ಬೋರ್ಡ್) ಯಲ್ಲಿ ಹಮ್ಮಿಕೊಳ್ಳಲಾಗಿದೆ.Read More

error: Content is protected !!