Tags :COVID Vaccine

ಕನ್ನಡ

ಆಗಸ್ಟ್ ವೇಳೆಗೆ 6 ಕೋಟಿ ತಲುಪಲಿರುವ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆ

ಲಸಿಕೆ ಲಭ್ಯತೆಯನ್ನು ಸುವ್ಯವಸ್ಥಿತಗೊಳಿಸುವ ಸಲುವಾಗಿ, ಕೇಂದ್ರ ಸರ್ಕಾರವು ಲಸಿಕೆ ತಯಾರಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, 2021ರ ಮೇ ಯಿಂದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿಭಿನ್ನ ಖರೀದಿ ಆಯ್ಕೆಗಳನ್ನು ನೀಡಿದೆ.Read More

ಕನ್ನಡ

ಮಂಗಳೂರು: 18 ರಿಂದ 44 ವರ್ಷದವರಿಗೆ ಕೊರೋನಾ ಲಸಿಕೆ

ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ 2ನೇ ಡೋಸನ್ನು ಮೆಸೇಜ್ (SMS) ಮತ್ತು ದೂರವಾಣಿ ಕರೆ ಬಂದ ಫಲಾನುಭವಿಗಳಿಗೆ ಮಾತ್ರ ನೀಡುವುದನ್ನು ಮುಂದುವರಿಸಲಾಗಿದೆ. Read More

ಕನ್ನಡ

ಉಡುಪಿ: ಮೇ 29 ರಂದು ಕೋವಿಡ್ ಲಸಿಕೆ ವಿತರಣೆ

ಮೇ 29 ರಂದು ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ 2ನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬೇಕು ಎಂದು ಡಿಹೆಚ್‌ಓ ಡಾ.ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆRead More

ಕನ್ನಡ

ಕಾರವಾರ: ವಿಕಲಚೇತನರಿಗೆ ಲಸಿಕೆ

18 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಕೊವೀಡ್-19 ವ್ಯಾಕ್ಸಿನೇಷನ್ ಡೋಸ್‍ ಕಡ್ಡಾಯವಾಗಿ ಪಡೆಯಬೇಕೆಂದು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Read More

ಕನ್ನಡ

ಮಂಗಳೂರು: ಲಸಿಕೆಯ ಲಭ್ಯತೆ ನಂತರ ಶಿಬಿರ

ಮುಂದಿನ ಲಸಿಕಾ ಶಿಬಿರವನ್ನು ಲಸಿಕೆಯ ಲಭ್ಯತೆಯ ನಂತರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗುವುದು ಎಂದು ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.Read More

error: Content is protected !!