Tags : Agriculture

Udupi

ಅತಿವೃಷ್ಠಿಯಿಂದ ಬೆಳೆ ಹಾನಿ: ಮರುಬಿತ್ತನೆಗೆ ಅಲ್ಪಾವಧಿ ತಳಿಗಳ ಬಳಕೆಗೆ ಸೂಚನೆ

ಕೃಷಿ ಇಲಾಖೆಯಿಂದ ಬಿತ್ತನೆ ಬೀಜವನ್ನು ಪಡೆಯದ ರೈತರು ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ, ಅಲ್ಪಾವಧಿ ತಳಿಗಳನ್ನು ಪಡೆದು ಮರು ಬಿತ್ತನೆ ಮಾಡಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Read More

News

53 airports included under Krishi Udan Scheme

A total of 1,08,479 Metric Tonne perishable cargo (International + Domestic) was handled in Financial Year 2021-22 (till 28 Feb., 2022) in comparison to 84, 042 Metric Tonne handled in Financial Year 2020-21 at AAI airports. Krishi Udan is an ongoing Scheme and  is reviewed from time to time in consultation with stakeholders.Read More

ಕನ್ನಡ

ಗೇರು ಅಭಿವೃದ್ಧಿ ನಿಗಮದ ಆದಾಯ ಹೆಚ್ಚಿಸಲು ಶ್ರಮ ವಹಿಸಿ: ಬಿ.ಮಣಿರಾಜ ಶೆಟ್ಟಿ

ಅವರು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಕೇಂದ್ರ ಕಛೇರಿಯಲ್ಲಿ, ರೈತರು ಮತ್ತು ಸಿಬ್ಬಂದಿಗಳಿಗೆ ನಡೆದ ಕಾರ್ಯಾಗಾರವನ್ನು  ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.Read More

Dakshina Kannada

ಸಾವಯವ ಸಿರಿ ಯೋಜನೆ:ಅರ್ಜಿ ಆಹ್ವಾನ

ಸಾವಯವ ಕೃಷಿ ಉತ್ತೇಜನಗೊಳಿಸಲು 2021-22ನೇ ಸಾಲಿನ ಸಾವಯವ ಸಿರಿ ಯೋಜನೆ ಜಾರಿಗೆ ಬಂದಿದ್ದು ಕೃಷಿಯಲ್ಲಿ ತೊಡಗಿರುವ ಹಾಗೂ 10 ವರ್ಷಗಳ ಅನುಭವವುಳ್ಳ ಸ್ಥಳೀಯ ಸಾವಯವ ಕೃಷಿಕರ ಸಂಘ, ಸಂಸ್ಥೆ, ಒಕ್ಕೂಟ ಹಾಗೂ ಗುಂಪುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.Read More

error: Content is protected !!