ಮಂಗಳೂರು ಆಗಸ್ಟ್ 27:- ಸರ್ಕಾರಿ ಐ.ಟಿ.ಐ ಮಹಿಳಾ, ಕದ್ರಿಹಿಲ್ಸ್, ಮಂಗಳೂರು ಸಂಸ್ಥೆಯಲ್ಲಿ ಕೇಂದ್ರ ಸರ್ಕಾರದ ಪಿಪಿಪಿ ತರಬೇತಿ ಯೋಜನೆಯಡಿಯಲ್ಲಿ ಅನುಷ್ಠಾನಗೊಂಡು ಎನ್.ಸಿ.ವಿ.ಟಿ ಸಂಯೋಜನೆ ಪಡೆದ ಈ ಕೆಳಕಂಡ ವೃತ್ತಿಗಳ ಮ್ಯಾನೇಜ್ಮೆಂಟ್ ಸೀಟ್ (ಒಚಿಟಿಚಿgemeಟಿಣ Seಚಿಣ) ಗಳು ಖಾಲಿ ಇದ್ದು,್ಳ ಅರ್ಜಿ ಸಲ್ಲಿಸಲು ಬಯಸುವ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ನೇರವಾಗಿ ಸಂಸ್ಥೆಗೆ ಹಾಜರಾಗಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆದುಕೊಳ್ಳಬಹುದು. ಲಭ್ಯವಿರುವ ವೃತ್ತಿಗಳ ಹೆಸರು ಮತ್ತು ವಿವರ ಇಂತಿವೆ:- ಸಿ.ಒ.ಪಿ.ಎ (ಕಂಪ್ಯೂಟರ್ ಅಪರೇಟರ್ ಆಂಡ್ ಪೆÇ್ರೀಗ್ರಾಂಮಿಂಗ್ ಅಸಿಸ್ಟೆಂಟ್ […]Read More
ಮಂಗಳೂರು ಆಗಸ್ಟ್ 27: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಇವರ 2018-19 ನೇ ಸಾಲಿನ ಅನುದಾನ ಬಿಡುಗಡೆ ಬಹ್ಮಶ್ರೀ ನಾರಾಯಣ ಗುರು ಸೇವಾ ಬಿಲ್ಲವ ಸಂಘ (ರಿ), ಇರಾ ಬಂಟ್ವಾಳ ತಾಲೂಕು ಇಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ರೂ. 5 ಲಕ್ಷ ಮಂಗಳೂರು ತಾಲೂಕಿನ ಬಜಾಲ್ ಗ್ರಾಮದ ಬದ್ರಿಯಾ ಶಾಲೆಗೆ ಹೈಮಾಸ್ಕ್ ದೀಪ ಅಳವಡಿಕೆಗೆ ರೂ. 1 ಲಕ್ಷ ಬೆಳ್ತಂಗಡಿ ತಾಲೂಕಿನ ಬಡಕಾರಂದೂರು ಗ್ರಾಮದ ಸುಲ್ಕೇರಿ ಮುಗುರು ಕ್ರಾಸ್ ಬಳಿ […]Read More
ತೋರುವನು ನಗು ತನ್ನ ಕೊಳಕು ಉಸಿರನು ಮುಚ್ಚಿಕೊರಗುವನು ಬೆಳೆದವರುನ್ನತಿಯ ಕಂಡುಹೊರಗೆ ಮಲ್ಲಿಗೆ ಹೂವು, ಮನದಿ ಕೊಳೆತಿಹ ಮಾವುತೆರೆಮರೆಯ ನಿಜದಾಟ ಪಣಿಯರಾಮ ||೦೦೬೮||Read More
ಮಂಗಳೂರು ಆಗಸ್ಟ್ 25: ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಡಾ. ನಾರಾಯಣ ಗೌಡ ಅವರು ಆ.26 , 27ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಆಗಸ್ಟ್ 26 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿಗೆ ಆಗಮಿಸಿ, 11.30 ಗಂಟೆಗೆ ಪುತ್ತೂರು ನಗರಸಭೆಯ ನೂತನ ಕಚೇರಿ ಕಟ್ಟಡ ಶಿಲಾನ್ಯಾಸ ನವೀಕೃತ ಪುರಭವನ ಹಾಗೂ ನವೀಕೃತ ಗಾಂಧಿಕಟ್ಟೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು, ಮಧ್ಯಾಹ್ನ 2 ಗಂಟೆಗೆ ಪುತ್ತೂರು ನಗರ ವ್ಯಾಪ್ತಿಯಲ್ಲಿರುವ ನಗರೋತ್ಥಾನ ಮತ್ತು ಇತರೆ […]Read More
ಬಿರಿದ ಭೂಮಿಯ ಮೇಲೆ ಹಸಿದು ಬಾಡಿದ ದೃಶ್ಯ ತೆರೆದ ಮುಖದೊಳು ಒಣಗಿದೆಲೆಗಳಾ ಚಿತ್ರ ಕರಿ ಮೋಡವೊಮ್ಮೆ ಗುಡುಗುಡಿಸಲೆಲ್ಲವು ಹಸಿರಹರಿಸಿ ನಗಿಸಿದೆ ನೋಡು ಪಣಿಯರಾಮ ||೦೦೬೭||Read More
ಕಾರವಾರ ಅಗಸ್ಟ್ 24: ಕಾರವಾರ ತಾಲೂಕಿನ ಮಲ್ಲಾಪೂರ ಗ್ರಾಮ ಲಕ್ಷ್ಮೀ ನಗರದಲ್ಲಿರುವ ಪಣೀಕರ ಎಂಬುವವರ ಮಾಲಿಕತ್ವದಲ್ಲಿದ್ದ ತಗಡಿನ ಶೆಡ್ಡಿನಲ್ಲಿ ಅಬಕಾರಿ ತಂಡವು ಇತ್ತಿಚಿಗೆ ದಾಳಿ ನಡೆಸಿ, ಗೋವಾ ರಾಜ್ಯದ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲು ದಾಸ್ತಾನಿಸಿಟ್ಟಿರುವುದನ್ನು ಜಪ್ತು ಪಡಿಸಿಕೊಂಡಿದೆ. ದಾಳಿ ನಡೆಸಿದ ತಂಡವು ಅಂದಾಜು ₹ 85,302 ಮೌಲ್ಯದ 183.960 ಲೀಟರ್ ಗೋವಾ ಮದ್ಯ ಹಾಗೂ 99.000 ಲೀಟರ್ ಗೋವಾ ಫೆನ್ನಿಯನ್ನು ವಶಪಡಿಸಿಕೊಂಡಿರುತ್ತದೆ. ಅದೇ ರೀತಿ ಅಮದ್ದಳ್ಳಿ ಗ್ರಾಮ ಗಾಂವಕ್ಕರವಾಡದ ವಿಷ್ಣು ಅನಂತ ತಳೆಕರ ಇವರ ಮನೆಯ ಹಿಂದುಗಡೆ ಇರುವ […]Read More
ಮಂಗಳೂರು, ಆ 24: ಇತ್ತೀಚೆಗೆ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರ ಅನ್ಲಾಕ್ -೩ ಗಾಗಿ ಹೊರಡಿಸಲಾದ ಮಾರ್ಗಸೂಚಿಗಳನ್ವಯ (ಉಲ್ಲೇಖ- ೩ ಮತ್ತು ೪) ವ್ಯಕ್ತಿಗಳ ಮತ್ತು ಸರಕುಗಳ ಅಂತರ- ರಾಜ್ಯ ಚಲನೆಗೆ ಕುರಿತಾಗಿ ಯಾವುದೇ ನಿರ್ಬಂಧಗಳಿರುವುದಿಲ್ಲ. ಈ ಹಿನ್ನಲೆಯಲ್ಲಿ ಮತ್ತು ಪ್ರಸ್ತುತ ಪರಿಸ್ಥಿತಿಗಳಲ್ಲಿ ಈ ಕೆಳಗಿನಂತೆ ಮಾರ್ಗಸೂಚಿಗಳನ್ನು ನೀಡಲಾಗಿದೆ।. ಈ ಕೆಳಗಿನ ಅಂಶಗಳನ್ನು ಒಳಗೊಂಡಂತೆ ಅಂತರ ರಾಜ್ಯ ರಾಯಣಕ್ಕೆ ಸಂಭಧಿಸಿದಂತೆ ಹಿಂದಿನ ಎಲ್ಲಾ ಸುತ್ತೋಲೆ ರದ್ದುಗೊಳಿಸಲಾಗಿದೆ ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡುವುದು ರಾಜ್ಯದ ಗಾಡಿಗಳು […]Read More
