ಉತ್ತರ ಕನ್ನಡ: ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

 ಉತ್ತರ ಕನ್ನಡ: ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
Share this post

ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ:

  • ಅಂಕೋಲಾದಲ್ಲಿ 8.2 ಮಿ.ಮೀ,
  • ಭಟ್ಕಳ 35.0 ಮಿ.ಮೀ,
  • ಹಳಿಯಾಳ 56.4 ಮಿ.ಮೀ,
  • ಹೊನ್ನಾವರ 25.5 ಮಿ.ಮೀ,
  • ಕಾರವಾರ 12.2 ಮಿ.ಮಿ,
  • ಕುಮಟಾ 10.0 ಮಿ.ಮೀ, ಮುಂಡಗೋಡ 34.6 ಮಿ.ಮೀ, ಸಿದ್ದಾಪುರ 032.8 ಮಿ.ಮೀ
  • ಶಿರಸಿ 36.5 ಮಿ.ಮೀ,
  • ಜೋಯಡಾ 64.8 ಮಿ.ಮೀ, ಯಲ್ಲಾಪುರ 27.0 ಮಿ.ಮೀ. ಮಳೆಯಾಗಿದೆ.

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.

  1. ಕದ್ರಾ: 34.50ಮೀ (ಗರಿಷ್ಟ), 30.90 ಮೀ (2020), 9303.00 ಕ್ಯೂಸೆಕ್ಸ್ (ಒಳಹರಿವು) 9303.00 ಕ್ಯೂಸೆಕ್ಸ (ಹೊರ ಹರಿವು)
  2. ಕೊಡಸಳ್ಳಿ: 75.50 ಮೀ (ಗರಿಷ್ಟ), 70.30 ಮೀ. (2020), 6729.0 ಕ್ಯೂಸೆಕ್ಸ್ (ಒಳ ಹರಿವು) 6435.0 (ಹೊರಹರಿವು)
    ಸೂಪಾ: 564.00 ಮೀ (ಗ), 554.00 ಮೀ (2020), 9312.731 ಕ್ಯೂಸೆಕ್ಸ್ (ಒಳ ಹರಿವು), 0.00 ಕ್ಯೂಸೆಕ್ಸ್ (ಹೊರ ಹರಿವು)
  3. ತಟ್ಟಿಹಳ್ಳ: 468.38ಮೀ (ಗ), 466.14 ಮೀ (2020), 1929.00 ಕ್ಯೂಸೆಕ್ಸ್ (ಒಳ ಹರಿವು) 3098.00 ಕ್ಯೂಸೆಕ್ಸ್ (ಹೊರ ಹರಿವು),
  4. ಬೊಮ್ಮನಹಳ್ಳಿ: 438.38 ಮೀ (ಗ), 436.35 ಮೀ (2020), 7177.0 ಕ್ಯೂಸೆಕ್ಸ್ (ಒಳ ಹರಿವು) 4075.0 ಕ್ಯೂಸೆಕ್ಸ್ (ಹೊರ ಹರಿವು)
  5. ಗೇರುಸೊಪ್ಪ: 55.00 ಮೀ (ಗ),49.23 ಮೀ (2020) 5375.00 ಕ್ಯೂಸೆಕ್ಸ್ (ಒಳ ಹರಿವು) 5001.00 ಕ್ಯೂಸೆಕ್ಸ್ (ಹೊರ ಹರಿವು)
  6. ಲಿಂಗನಮಕ್ಕಿ : 1819.00 ಅಡಿ (ಗ), 1806.60 ಅಡಿ (2020) 17824.00 ಕೂಸೆಕ್ಸ (ಒಳ ಹರಿವು) 4711.10 ಕ್ಯೂಸೆಕ್ಸ್ (ಹೊರ ಹರಿವು).

Subscribe to our newsletter!

Other related posts

error: Content is protected !!