ಜಯರಾಮ್ ಪಣಿಯಾಡಿಯವರ ಹನಿಗವನRead More
ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ವೀರ ವೆಂಕಟೇಶ ದೇವರ ಅನ್ನಪೂರ್ಣ ಭವನ ( ಪಾಕ ಶಾಲೆ / ಅಗ್ರಾಸಾಳಿ) ಶಂಕುಸ್ಥಾಪನೆ ಇಂದು ದೇವಳದ ಮೊಕ್ತೇಸರರಾದ ಸಿ . ಲಕ್ಶ್ಮಣ ಶೆಣೈ ನೆರವೇರಿಸಿದರು .Read More
ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ ಸುಸಜ್ಜಿತ ಒಳಕ್ರೀಡಾಂಗಣವು ಈಗಾಗಲೇ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಬಾಸ್ಕೆಟ್ ಬಾಲ್ ಮುಂತಾದ ಸೇವೆಗಳನ್ನು ನೀಡುತ್ತಿದ್ದು ಈಗ ಮಲ್ಟಿ ಜಿಮ್ ಉದ್ಘಾಟನೆಯಾಗುವ ಮೂಲಕ ಸಂಸ್ಥೆಗೆ ಮತ್ತೊಂದು ಗರಿ ಲಭಿಸಿದೆ Read More
ಏಪ್ರಿಲ್ 10 ರಿಂದ 20 ರ ವರೆಗೆ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕೊರೋನಾ ಕರ್ಫ್ಯೂಜಾರಿಗೊಳಿಸಲು ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ. Read More
ದ.ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್ 10 ರಿಂದ 20 ರ ವರೆಗೆ ಕೊರೋನಾ ಕರ್ಫ್ಯೂಜಾರಿ ಮಾಡಲು ಆದೇಶಿಸಲಾಗಿದೆ.Read More
ಚಾರ್ಮಾಡಿ ಘಾಟ್ ರಸ್ತೆಯ ಮಾರ್ಗದಲ್ಲಿ ಕೆಲವು ನಿಬಂಧನೆಗಳಿಗೆ ಒಳಪಟ್ಟು ದಿನದ 24 ಗಂಟೆಗಳ ಕಾಲ ಲಘು ಹಾಗೂ ಕೆಲವು ಘನ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿ ಆದೇಶಿಸಲಾಗಿದೆ. Read More
ರಸಗೊಬ್ಬರವನ್ನು ಹಳೆಯ ದರದಲ್ಲಿ ಮಾರಾಟ ಮಾಡಲು ಸೂಚಿಸಲಾಗಿದೆ, Read More