ಬ್ರಹ್ಮಾವರ ಸುತ್ತಮುತ್ತಲಿನ ಪ್ರದೇಶದಲ್ಲಿ ಏಪ್ರಿಲ್ 17 ರಂದು ಪವಾರ್ ಕಟ್

 ಬ್ರಹ್ಮಾವರ ಸುತ್ತಮುತ್ತಲಿನ ಪ್ರದೇಶದಲ್ಲಿ ಏಪ್ರಿಲ್ 17 ರಂದು ಪವಾರ್ ಕಟ್
Share this post

ಉಡುಪಿ, ಏಪ್ರಿಲ್ 16, 2021: 110/11ಕೆವಿ ಬ್ರಹ್ಮಾವರ ಉಪವಿದ್ಯುತ್‌ ಕೇಂದ್ರದಿಂದ ಹೊರಡುವ 1 ಕೆವಿ ಬ್ರಹ್ಮಾವರ ಮತ್ತು ಮಾಬುಕಳ ಫೀಡರಿನಲ್ಲಿ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಂದು 9.30 ಯಿಂದ 5.30 ವರೆಗೆ ಬ್ರಹ್ಮಾವರ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗುವುದು.

ವಿದ್ಯುತ್ ನಿಲುಗಡೆ ಪ್ರದೇಶ:

ಹಂದಾಡಿ, ಬೇಳೂರುಜೆಡ್ಡು, ಬ್ರಹ್ಮಾವರ, ರಥಬೀದಿ, ವಾರಂಬಳ್ಳಿ, ಗೋಳಿಬೆಟ್ಟು, ಸಾಸ್ತಾನ, ಮಾಬುಕಳ, ಪಾಂಡೇಶ್ವರ, ಐರೋಡಿ, ಗುಂಡ್ಮಿ, ಹಂಗಾರಕಟ್ಟೆ, ಉಪ್ಪಿನಕೋಟೆ. ಮತ್ತು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ (ಬೆಳಗ್ಗೆ ೯.೩೦ ಗಂಟೆಯಿಂದ ಸಂಜೆ ೫.೩೦ ತನಕ)

Subscribe to our newsletter!

Other related posts

error: Content is protected !!