ಜಿಲ್ಲೆಗೆ ಲಸಿಕೆ ಸರಬರಾಜು ಆದ ನಂತರ ಶಿಬಿರದ ಮುಂದಿನ ದಿನಾಂಕವನ್ನು ತಿಳಿಸಲಾಗುವುದು. Read More
ಸಾರ್ವಜನಿಕರಿಗೆ ಆನ್ಲೈನ್ ಮುಖಾಂತರ ವಿವಿಧ ಸೇವೆಗಳ ಶುಲ್ಕಗಳನ್ನು ಪಾವತಿಸಲು ಉಡುಪಿ ನಗರಸಭೆಯು ಅವಕಾಶ ಕಲ್ಪಿಸಿದೆ.Read More
ರಂಜಾನ್ ಹಬ್ಬದ ಸಾಂಪ್ರದಾಯಿಕ ಪದ್ದತಿಯಾದ ದಾನಧರ್ಮ, ಹಿರಿಯರ ಹಾಗೂ ಸಂಬಂಧಿಕರ ಭೇಟಿಯಂತಹ ಕಡ್ಡಾಯ ಕಾರ್ಯಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಇರುವುದರಿಂದ ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದ್ ದಿನದಂದು ಲಾಕ್ಡೌನ್ ಸ್ವಲ್ಪ ಮಟ್ಟಿಗೆ (ಸಂಜೆ 4 ಘಂಟೆಯ ತನಕ) ಸಡಿಲಿಸಿ ಮುಕ್ತವಾಗಿ ಸಂಚರಿಸಲು ಅವಕಾಶವನ್ನು ಮಾಡಿಕೊಡಬೇಕು," ಎಂದು ಎಸ್.ಡಿ.ಪಿ.ಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್ ಆಗ್ರಹಿಸಿದ್ದಾರೆRead More
ಮೇ 11 ರಂದು ಸಂಭಾವ್ಯ ಚಂದ್ರದರ್ಷನವಾದರೆ ಮುಂದಿನ ದಿನ ಮುಸ್ಲಿಮರು ಈದ್ ಹಬ್ಬ ಆಚರಿಸಲು ಮತ್ತು ಆ ದಿನಕ್ಕೆ ಅಗತ್ಯವಿರುವ ವಿಶೇಷ ಆಹಾರ ಸಮಾಗ್ರಿ,ಧಾನ್ಯ, ಸಿಹತಿನಿಸುಗಳು, ಹಾಲು, ಮಾಂಸ ಇತ್ಯಾದಿಗಳನ್ನು ಖರೀದಿಸಲು, ಲಾಕ್ ಡೌನ್ ವಿನಾಯಿತಿ ಅವಧಿಯನ್ನು ಕನಿಷ್ಟ ಎರಡು ಘಂಟೆ ಹೆಚ್ಚುವರಿಯಾಗಿ, ಪೂರ್ವಾಹ್ನ ಘಂಟೆ 12.00 ರ ತನಕ ಪೂರೈಸಬೇಕು," ಎಂದು ಕೆ ಅಶ್ರಫ್ Read More
ಆನ್ ಲೈನ್ ಮೂಲಕ ರಿಜಿಸ್ಟ್ರೇಷನ್ ಮಾಡಿದವರಿಗೆ ಮಾತ್ರ ಲಸಿಕೆ ನೀಡಲಾಗುವುದು.ಆನ್ ಸ್ಪಾಟ್ ರಿಜಿಸ್ಟ್ರೇಷನ್ ಅಥವಾ ವ್ಯಾಕ್ಸಿನೇಷನ್ ಇರುವುದಿಲ್ಲ. Read More
ರವಿವಾರದಂದು ಮೆದುಳು ರಕ್ತಸ್ರಾವದಿಂದ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದ ಕಾರವಾರ ತಾಲೂಕಿನ ಸದಾಶಿವಗಡದ ಅಲ್ಕಾ ನಾಯ್ಕ ಎಂಬ ಮಹಿಳೆಯ ಶವ ಸಂಸ್ಕಾರವನ್ನು ರೆಡ್ ಕ್ರಾಸ್ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ದಿವೇಕರ ಕಾಲೇಜು ಎದುರಿನ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.Read More
ನ್ಯಾಯಬೆಲೆ ಅಂಗಡಿಯ ಮುಂಭಾಗದಲ್ಲಿ ಸಾಮಾಜಿಕ ಅಂತರ ಕಾಪಾಡಲು ಆರು ಅಡಿಗೊಂದು ಚೌಕವನ್ನು ಕಡ್ಡಾಯವಾಗಿ ಮಾಡಿ ಅದರಂತೆ ಪಡಿತರದಾರರನ್ನು ಸಾಲಿನಲ್ಲಿ ನಿಲ್ಲಿಸಿ ಪಡಿತರ ವ್ಯವಸ್ಥೆ ಕಲ್ಪಿಸಬೇಕು.Read More
ರೈತರು ಬದಲಾದ ಸಮಯವನ್ನು ಗಮನಿಸಿ ಮುಂಗಾರು ಹಂಗಾಮಿಗೆ ಅವಶ್ಯವಿರುವ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳನ್ನು ರೈತ ಸಂಪರ್ಕ ಕೇಂದ್ರದಿಂದ ಪಡೆಯಬಹುದಾಗಿದೆ. Read More
ಈಗಾಗಲೇ ನಿಗದಿಯಾಗಿರುವ ಮದುವೆಯನ್ನು ಸರಳವಾಗಿ ಆಯಾ ಮನೆಗಳಲ್ಲಿ ಕುಟುಂಬದ ಸದಸ್ಯರು, ಸಂಬಂಧಿಕರು ಸೇರಿದಂತೆ ಒಟ್ಟು 40 ಜನರಿಗೆ ಅನುಮತಿ ನೀಡಲಾಗಿದೆ. Read More
ಲಾಕ್ ಡೌನ್ ಸಮಯದಲ್ಲಿ ಅಗತ್ಯ ಖರೀದಿಗೆ ವಾಹನ ಉಪಯೋಗಿಸುವುದನ್ನು ಅಡ್ಡಿಪಡಿಸಬಾರದು ಎಂದು ಮಾಜಿ ಮೇಯರ್ ಹಾಗೂ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಕೆ ಅಶ್ರಫ್ ಹೇಳಿದ್ದಾರೆ.Read More