ಉಡುಪಿಯಲ್ಲಿ ಶ್ರೀವಿಜಯಧ್ವಜ ತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವ

 ಉಡುಪಿಯಲ್ಲಿ ಶ್ರೀವಿಜಯಧ್ವಜ ತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವ
Share this post

ಉಡುಪಿ, ಮೇ 14, 2021 : ಪೇಜಾವರ ಮಠದ ಪರಂಪರೆಯ ಶ್ರೀವಿಜಯಧ್ವಜ ತೀರ್ಥ ಶ್ರೀಪಾದರ ಆರಾಧನೆಯ ಪ್ರಯುಕ್ತ ಶ್ರೀಕೃಷ್ಣದೇವರ ಮುಂಬಾಗದಲ್ಲಿ ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಾಗೂ ಕಾಣಿಯೂರು ಮಠಾಧೀಶರದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಅರ್ಘ್ಯ ಪಾದ್ಯಾದಿಗಳನ್ನಿತ್ತು ವಿಶೇಷ ಪೂಜೆ ಸಲ್ಲಿಸಿದರು.

ನಂತರ ಚಂದ್ರಶಾಲೆಯಲ್ಲಿ ಶ್ರೀವಿಜಯಧ್ವಜತೀರ್ಥ ಶ್ರೀಪಾದರ ಸಾಧನೆಯ ಸಂದೇಶವನ್ನಿತ್ತರು.

ಹೆಚ್ಚಿನ ಫೋಟೋಗಳು ಮುಂದಿನ ಪುಟದಲ್ಲಿ…

Subscribe to our newsletter!

Other related posts

error: Content is protected !!