ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತೀ ಉತ್ಕೃಷ್ಟವಾದ ಸ್ಥಾನವಿದೆ. ವೇದ ಪುರಾಣ ಕಾಲದಿಂದಲೂ , ರಾಜ ಮಹಾರಾಜರುಗಳ ಕಾಲದಿಂದಲೂ ಗುರುವನ್ನು ಉನ್ನತ ಪೀಠದಲ್ಲಿ ಕುಳ್ಳಿರಿಸಿ ಗೌರವ ಸೂಚಿಸುತ್ತಿದ್ದರು. ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ವಿಶೇಷ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗುರುಗಳ ಸಲಹೆ ಸೂಚನೆಗಳನ್ನು ಪಡೆದು ಅವರ ಮಾರ್ಗದರ್ಶನದಂತೆ ನಡೆಯುತ್ತಿದ್ದರು. Read More
Editor canara
August 20, 2021
ಕಮಲದಾ ಮೊಗದೋಳೆ ಕಮಲದಾ ಕಣ್ಣೋಳೆ ಕಮಲವಾ ಕೈಯಲ್ಲಿ ಹಿಡಿದೋಳೆ ಕಮಲನಾಭನ ಹೃದಯದಲಿ ನಿಂತೋಳೆ ಕಮಲಿನೀ ಕರಮುಗಿವೆ ಬಾ ಅಮ್ಮ..... ಎಂದು ಮಹಿಳೆಯರು ಶ್ರಾವಣ ಮಾಸದ ದ್ವಿತೀಯ ಭಾರ್ಗವ ವಾಸರದಂದು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಶುಚಿರ್ಭೂತರಾಗಿ, ವಾಸ್ತು ಗೃಹವನ್ನು ಶುದ್ಧ ಪಡಿಸಿ ಶುಭ್ರವಸ್ತ್ರ ಧರಿಸಿ ರಂಗವಲ್ಲಿ ಇಟ್ಟು ಸಿಂಗರಿಸಿ ಅಷ್ಟದಲ ಕಮಲದ ಚಿತ್ರ ಬರೆದು ಅಷ್ಟಲಕ್ಷ್ಮಿಯರ ಚಿಂತನೆಗೈಯುತ್ತ ಕಲಶ ಮುಖೇನ ಪೂಜೆ ಮಾಡುತ್ತಾರೆ. Read More