ನಾನ್ ಸಿಆರ್‍ಝಡ್ ಪ್ರದೇಶಗಳಲ್ಲಿ ಮರಳು ಬ್ಲಾಕ್‍ಗಳಿಗೆ ಗುತ್ತಿಗೆ ಮಂಜೂರು

 ನಾನ್  ಸಿಆರ್‍ಝಡ್  ಪ್ರದೇಶಗಳಲ್ಲಿ ಮರಳು ಬ್ಲಾಕ್‍ಗಳಿಗೆ ಗುತ್ತಿಗೆ ಮಂಜೂರು

for representation only

Share this post

ಮಂಗಳೂರು ಅ 08: ದಕ್ಷಿಣ ಕನ್ನಡ ಜಿಲ್ಲೆಯ ನಾನ್ ಸಿಆರ್‍ಝಡ್ ಪ್ರದೇಶದಲ್ಲಿ 15 ಮರಳು ಬ್ಲಾಕ್‍ಗಳಿಗೆ ಗುತ್ತಿಗೆ ಮಂಜೂರಾಗಿರುತ್ತದೆ.

ಗುತ್ತಿಗೆ ಪ್ರದೇಶಗಳ ಸ್ಥಳ, ಸ್ಟಾಕ್‍ಯಾರ್ಡ್‍ನಲ್ಲಿ ಲಭ್ಯವಿರುವ ಮರಳು ದಾಸ್ತಾನಿನ ವಿವರ, ಮರಳಿನ ಮಾರುಕಟ್ಟೆ ಮೌಲ್ಯ ಹಾಗೂ ಗುತ್ತಿಗೆದಾರರ ದೂರವಾಣಿ ವಿವರಗಳು ಇಂತಿವೆ.

ಬಂಟ್ವಾಳ ತಾಲೂಕು

  1. ಬಡಗಬೆಳ್ಳೂರು ಗ್ರಾಮದ ಚಂದ್ರಹಾಸ್  ಮೊ. ಸಂಖ್ಯೆ 9964277142 ಸ.ನಂ 45/1  ಫಲ್ಗುಣಿ  ನದಿಯಲ್ಲಿ ಲಭ್ಯವಿರುವ ಮರಳು 50 ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ. 1000,  
  2. ಕಡೇಶಿವಾಲಯ ಗ್ರಾಮದ ಚರಣ್‍ಕುಮಾರ್ ಮೊ.ಸಂಖ್ಯೆ 9343564043, ಸ.ನಂ 1 ನೇತ್ರಾವತಿ ನದಿಯಲ್ಲಿ ಲಭ್ಯವಿರುವ ಮರಳು 12,000 ಮೆಟ್ರಿಕ್ ಟನ್ ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 1,100.


ಬೆಳ್ತಂಗಡಿ ತಾಲೂಕು

  1. ಪೆಟ್ರಮೆ ಗ್ರಾಮದ ಜಾಯ್ ಕೆ ಎ, ಮೊ. ಸಂಖ್ಯೆ 9611994991,  ಸ. ನಂ. 126 ನೇತ್ರಾವತಿ ನದಿಯಲ್ಲಿ ಲಭ್ಯವಿರುವ ಮರಳು 500 ಮೆಟ್ರಿಕ್ ಟನ್, ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 1100.
  2. ತೆಕ್ಕಾರು ಬ್ಲಾಕ್-1 ಗ್ರಾಮದ ಆದಂ ಬಿ, ಮೊ. ಸಂಖ್ಯೆ 8970580311 ಸ. ನಂ. 59 ನೇತ್ರಾವತಿ ನದಿಯಲ್ಲಿ  ಲಭ್ಯವಿರುವ ಮರಳು 500 ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 700-1000.
  3. ಬಾರ್ಯ ಬ್ಲಾಕ್-1 ಗ್ರಾಮದ ತನಿಯಪ್ಪ ಮೊ. ಸಂಖ್ಯೆ,  9731156744 ಸ.ನಂ. 72 ನೇತ್ರಾವತಿ ನದಿಯಲ್ಲಿ ಲಭ್ಯವಿರುವ ಮರಳು 100  ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 600.
  4. ಬಾರ್ಯ ಬ್ಲಾಕ್-2 ಗ್ರಾಮದ ಇಬ್ರಾಹಿಂ ಪಿ, ಮೊ.ಸಂ 9448328137, ಸ. ನಂ 72 ನೇತ್ರಾವತಿ ನದಿಯಲ್ಲಿ ಲಭ್ಯವಿರುವ ಮರಳು 150  ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 909.

ಪುತ್ತೂರು ತಾಲೂಕು

  1. ಅಲಂಕಾರು ಬ್ಲಾಕ್-2 ಗ್ರಾಮದ ಕೃಷ್ಣಮೂರ್ತಿ ಇ ಮೊ. ಸಂಖ್ಯೆ,  9972023336 ಸ.ನಂ 1, ಕುಮಾರಧಾರ ನದಿಯಲ್ಲಿ  ಲಭ್ಯವಿರುವ ಮರಳು 300  ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 1,100.
  2. ಸವಣೂರು ಬ್ಲಾಕ್-2 ಗ್ರಾಮದ ಚಿನ್ನಪ್ಪ ಕೆ, ಮೊ. ಸಂಖ್ಯೆ 9900677989 ಸ.ನಂ. 150, ಕುಮಾರಧಾರ ನದಿಯಲ್ಲಿ ಲಭ್ಯವಿರುವ ಮರಳು  70  ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 1050.
  3. ಪೆರಾಬೆ  ಬ್ಲಾಕ್-1 ಗ್ರಾಮದ ಮೋನಪ್ಪ ಗೌಡ ಮೊ. ಸಂಖ್ಯೆ 9481016196 ಸ. ನಂ. 1,  ಕುಮಾರಧಾರ ನದಿಯಲ್ಲಿ  ಲಭ್ಯವಿರುವ ಮರಳು 170  ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 800.
  4. ಪೆರಾಬೆ ಬ್ಲಾಕ್-2 ಗ್ರಾಮದ ಎಲಿಯಾಸ್.ಪಿ.ಪಿ ಮೊ ಸಂಖ್ಯೆ,   9741882254 ಸ.ನಂ. 1, ಕುಮಾರಧಾರ ನದಿಯಲ್ಲಿ ಲಭ್ಯವಿರುವ ಮರಳು  1,000  ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 1000.

ಸುಳ್ಯ ತಾಲೂಕು

  1. ಕೇನ್ಯಾ ಬ್ಲಾಕ್-1 ಗ್ರಾಮದ ಸುಬ್ರಮಣ್ಯ ಕೆ ಮೊ. ಸಂಖ್ಯೆ 9880396816 ಸ.ನಂ. 112, ಕುಮಾರಧಾರ ನದಿಯಲ್ಲಿ  ಲಭ್ಯವಿರುವ ಮರಳು 50 ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 900.

ಮಂಗಳೂರು  ತಾಲೂಕು

  1. ಕುಳವೂರು  ಗ್ರಾಮದ ಪ್ರವೀಣ್ ಆಳ್ವ ಮೊ. ಸಂಖ್ಯೆ: 9880980933 ಸ.ನಂ 48,  ಫಲ್ಗುಣಿ ನದಿಯಲ್ಲಿ  ಲಭ್ಯವಿರುವ ಮರಳು 200 ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 1000.

ಒಟ್ಟು 15,090 ಮೆಟ್ರಿಕ್ ಟನ್ ಸ್ಟಾಕ್ ಯಾರ್ಡ್‍ನಲ್ಲಿ ಮರಳು ಲಭ್ಯವಿದ್ದು ಸಾರ್ವಜನಿಕರು ನೇರವಾಗಿ ಗುತ್ತಿಗೆದಾರರಿಂದ ಮರಳನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!