ಪಣಿಯರಾಮನ ಚೌಕಿ September 29, 2020 63 1 minute read Share this post ಚಿಕ್ಕ ಹನಿಯಲಿ ಬಿಸಿಲು, ಸಪ್ತವರ್ಣದ ಚೆಂದನಕ್ಕು ಮುಗುಳುತುಟಿಯಲ್ಲಿರಲದುವೆ ಹಿತವುಹೆಕ್ಕಿ ಹೂಗಳ ಹೀರಿ, ಮನುಜನಿಗೆ ಸಿಹಿ ಜೇನುನೆಕ್ಕಿನಿತು ರುಚಿಗಷ್ಟೆ ಪಣಿಯರಾಮ ||೦೦೮೪|| ಜಯರಾಂ ಪಣಿಯಾಡಿ Please leave this field empty Subscribe to our newsletter!