ಪಣಿಯರಾಮನ ಚೌಕಿ September 15, 2020 63 Share this post ಶರಣು ಎನ್ನಲು ಮಹಿಷ ಬದಿಗೆ ನಿಲ್ಲದು ಜರುಗಿಸರಿಯುವುದು, ಕೋಲು ತೋರಿಸಲೊಮ್ಮೆ ನಯದಿಅರಿತಿರಲು ಬೇಕಿಲ್ಲ ನಿನ್ನಾಜ್ಞೆ ಮುನ್ನಡೆಗೆತೆರೆ ಶಕ್ತಿ ಇರುಳಿನಲೂ ಪಣಿಯರಾಮ ||೦೦೭೮||– ಜಯರಾಂ ಪಣಿಯಾಡಿ Please leave this field empty Subscribe to our newsletter! Email Address *